ಅಸ್ಸಾಂ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಕನ್ನಡಿಗ ಅಜ್ಜಿ ಕುಟ್ಟಿರ ಸೋಮಯ್ಯ ಬೊಪಣ್ಣ ಪ್ರಮಾಣ ವಚನ ಸ್ವೀಕಾರ

ಅಸ್ಸಾಂ ಮುಖ್ಯ ನ್ಯಾಯಮೂರ್ತಿಗಳಾಗಿ ಕರ್ನಾಟಕ ಮೂಲದ ನ್ಯಾ.ಅಜ್ಜಿ ಕುಟ್ಟಿರ ಸೋಮಯ್ಯ ಬೊಪಣ್ಣ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಿದ ಅಜ್ಜಿ ಕುಟ್ಟಿರ ಸೋಮಯ್ಯ ಬೊಪಣ್ಣ
ಪ್ರಮಾಣ ವಚನ ಸ್ವೀಕರಿಸಿದ ಅಜ್ಜಿ ಕುಟ್ಟಿರ ಸೋಮಯ್ಯ ಬೊಪಣ್ಣ
ಗುವಾಹತಿ: ಅಸ್ಸಾಂ ಮುಖ್ಯ ನ್ಯಾಯಮೂರ್ತಿಗಳಾಗಿ ಕರ್ನಾಟಕ ಮೂಲದ ನ್ಯಾ.ಅಜ್ಜಿ ಕುಟ್ಟಿರ ಸೋಮಯ್ಯ ಬೊಪಣ್ಣ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನಿನ್ನೆ ಅಸ್ಸಾಂ ರಾಜ್ಯಪಾಲರಾದ ಜಗದೀಶ್ ಮುಖಿ ಅವರು ಅಜ್ಜಿ ಕುಟ್ಟಿರ ಸೋಮಯ್ಯ ಬೊಪಣ್ಣ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಗುವಾಹತಿ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೋಪಣ್ಣ ಅವರು ಅಸ್ಸಾಂ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು.
ಇನ್ನು ಅಜ್ಜಿ ಕುಟ್ಟಿರ ಸೋಮಯ್ಯ ಬೊಪಣ್ಣ ಅವರು ಈ ಹಿಂದೆ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com