ಭಯಾನಕ ವಿಡಿಯೋ: ಕುಡಿದ ಮತ್ತಿನಲ್ಲಿ ಜೀವಂತ ಹಾವು ನುಂಗಿ 4 ಗಂಟೆಯಲ್ಲೇ ಶಿವನ ಪಾದ ಸೇರಿದ!

ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ವಿಷಪೂರಿತ ಜೀವಂತ ಹಾವನ್ನು ನುಂಗಿ 4 ಗಂಟೆಯಲ್ಲೇ ಪರಲೋಕ ಸೇರಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ವಿಷಪೂರಿತ ಜೀವಂತ ಹಾವನ್ನು ನುಂಗಿ 4 ಗಂಟೆಯಲ್ಲೇ ಪರಲೋಕ ಸೇರಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. 
ರಸ್ತೆಯಲ್ಲಿ ಸಿಕ್ಕ ಹಾವನ್ನು ಹಿಡಿದು ಕುಡುಕ ನುಂಗುತ್ತಿರುವ ವಿಡಿಯೋವನ್ನು ಸ್ಥಳೀಯರೊಬ್ಬರು ಮಾಡಿದ್ದು ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದು ಇದೀಗ ವಿಡಿಯೋ ವೈರಲ್ ಆಗಿದೆ. 
ಜೀವಂತ ಹಾವನ್ನು ನುಂಗುವುದು ಸಾಹಸ ಎಂದು ಪರಿಗಣಿಸಿದ್ದ ಕುಡುಕ ಕೆಲ ಹೊತ್ತಿನಲ್ಲೇ ಅಸ್ವಸ್ಥನಾಗಿ ನಂತರ ಮೃತಪಟ್ಟಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com