ಪದೇ ಪದೇ ಅಳುವಿನಿಂದ ಕಿರಿಕಿರಿ: ಹೆತ್ತ ಮಗುವನ್ನೇ ಹತ್ಯೆ ಮಾಡಿದ ತಂದೆ!

ಹೆತ್ತ ಮಗುವನ್ನು ತಂದೆಯೇ ಹತ್ಯೆ ಮಾಡಿರುವ ಭೀಕರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಪದೇ ಪದೇ ಅಳುವಿನಿಂದ ಕಿರಿಕಿರಿ: ಹೆತ್ತ ಮಗುವನ್ನೇ ಹತ್ಯೆ ಮಾಡಿದ ತಂದೆ!
ಪದೇ ಪದೇ ಅಳುವಿನಿಂದ ಕಿರಿಕಿರಿ: ಹೆತ್ತ ಮಗುವನ್ನೇ ಹತ್ಯೆ ಮಾಡಿದ ತಂದೆ!
Updated on
ಮುಂಬೈ: ಹೆತ್ತ ಮಗುವನ್ನು ತಂದೆಯೇ ಹತ್ಯೆ ಮಾಡಿರುವ ಭೀಕರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 
ಮಗು ಪದೇ ಪದೇ ಅಳುತ್ತಿದ್ದರಿಂದ ಕಿರಿಕಿರಿಯಾಗುತ್ತಿತ್ತು. ಈ ಕಾರಣದಿಂದ ಮನೆಯ ಕೊಠಡಿಯಲ್ಲಿ ಒಂದು ವರ್ಷ ವಯಸ್ಸಿನ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. 
ಮುಂಬೈ ನಿಂದ 475 ಕಿಮೀ ದೂರದಲ್ಲಿರುವ ನಿಲಂಗಾ ತಾಲೂಕಿನ ಶಿವಾಜಿ ಲಾಲೆ ಮಗುವನ್ನು ಕೊಂದ ವ್ಯಕ್ತಿಯಾಗಿದ್ದು, ಆತ ಮದ್ಯವ್ಯಸನಿಯಾಗಿದ್ದ. 
ಹೊಟೆಲ್ ನಡೆಸುತ್ತಿದ್ದ ಶಿವಾಜಿ ಕಳೆದ ಕೆಲವು ವರ್ಷಗಳಿಂದ ಮದ್ಯವ್ಯಸನಿಯಾಗಿದ್ದ. ಪತ್ನಿ ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com