ನವದೆಹಲಿ: ದೇಶ ಮತ್ತು ಯೋಧರ ಸಮಸ್ಯೆಗಳಿಗೆ ಸ್ಪಂಧಿಸುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಇದೀಗ ಮಾಜಿ ಯೋಧರೊಬ್ಬರು ಭಿಕ್ಷೆ ಬೇಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
ದೆಹಲಿ ಕೊನ್ನಾಗ್ಟ್ ಪ್ರದೇಶದಲ್ಲಿ ಪೀತಾಂಬರನ್ ಹೆಸರಿನ ಮಾಜಿ ಸೈನಿಕ ಅವರು 1965 ಹಾಗೂ 1971ರಲ್ಲಿ ಭಾರತೀಯ ಸೇನೆಯನ್ನು ಪ್ರತಿನಿಧಿಸಿದ್ದರು. ತಾಂತ್ರಿಕ ಕಾರಣಗಳಿಂದ ಸೇನೆಯಿಂದ ಸೂಕ್ತ ಬೆಂಬಲ ದೊರೆತಿಲ್ಲ ಎಂದು ಗೌತಮ್ ಗಂಭೀರ್ ಫೋಟೋವನ್ನು ಟ್ವೀಟ್ ಮಾಡಿ ರಕ್ಷಣಾ ಇಲಾಖೆಯ ಗಮನಕ್ಕೆ ತಂದಿದ್ದಾರೆ.
Thanks @adgpi for explaining in detail how they have taken care of Mr Peethabaran. From his hip replacement surgery to a monthly grant from Rajya Sainik Board, they have assisted him like their own. Grateful. Thanks @DefenceMinIndia@SpokespersonMoDpic.twitter.com/SVG8w1FMjM