'ಅರೆಕಾಲಿಕ ರಾಜಕಾರಣಿ, ಪೂರ್ಣಾವಧಿ ನಿರಾಶಾವಾದದ ವ್ಯಾಪಾರಿ': ರಾಹುಲ್ ಗಾಂಧಿ ವಿರುದ್ಧ ಪ್ರಹ್ಲಾದ್ ಜೋಶಿ ತರಾಟೆ
'ಸ್ವದೇಶದಲ್ಲಿ ಭಾರತೀಯ ಮತದಾರರ ವಿಶ್ವಾಸ ಗಳಿಸಲು ಸಾಧ್ಯವಾಗದೆ, ವಿದೇಶಿ ನೆಲದಲ್ಲಿ ಭಾರತವನ್ನು ಅವಹೇಳನ ಮಾಡುವುದನ್ನು ಅವರು ತಮ್ಮ ಆದ್ಯತೆಯ ರಾಜಕೀಯ ವಿಚಾರವಾಗಿಸಿಕೊಂಡಿದ್ದಾರೆ' ಎಂದು ಸಚಿವರು ಹೇಳಿದರು.


