Bisleri ನೀರು ಕೂಡ ಅಸುರಕ್ಷಿತ; ಅಪಾಯಕಾರಿ ರಾಸಾಯನಿಕಗಳಿದ್ದು ಕ್ಯಾನ್ಸರ್ ಕಾರಕ; ಕಾನೂನು ಕ್ರಮಕ್ಕೆ FSSAI ಅನುಮತಿ!
Bisleri ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಮೊಕದ್ದಮೆ ಹೂಡಲು FSSAI ಅನುಮೋದನೆ ನೀಡಿದೆ. ಕಂಪನಿಯ ಪ್ಯಾಕ್ ಮಾಡಿದ ಕುಡಿಯುವ ನೀರಿನ ಮಾದರಿಯನ್ನು ಅಸುರಕ್ಷಿತವೆಂದು ಹೇಳಿದೆ.


