ಶಾಸಕ ಅನಂತ್ ಸಿಂಗ್ ಪುತ್ರಿ ಮದುವೆಯಲ್ಲಿ ಅಧ್ವಾನ: ಊಟಕ್ಕಾಗಿ ನೂಕು ನುಗ್ಗಲು; ರಟ್ಟಿನ ಬಾಕ್ಸ್ ಗಳಲ್ಲಿ ಆಹಾರ ಸೇವಿಸಿದ ಜನರು!
ಅತಿಥಿಗಳ ಸಂಖ್ಯೆ ಹೆಚ್ಚಾದ್ದರಿಂದ ಏರ್ಪಡಿಸಿದ್ದ ವ್ಯವಸ್ಥೆಗಳು ಸಾಲದಾದವು. ಆಗ ಅತಿಥಿಗಳು ವಿಭಿನ್ನ ಉಪಾಯಗಳನ್ನು ಕಂಡುಕೊಂಡರು. ಜನರು ನೀರು ಕುಡಿಯುವ ಲೋಟಗಳನ್ನೇ ತಟ್ಟೆಗಳಾಗಿ ಬಳಸಿಕೊಂಡರು.


