Hardik Pandya ಮತ್ತೆ ಮದುವೆಗೆ ಸಿದ್ಧ?ಮಹಿಕಾ ಶರ್ಮಾ ಜೊತೆ ಎಂಗೇಜ್ ಮೆಂಟ್? Video Viral!ಹಾರ್ದಿಕ್ ಪಾಂಡ್ಯಾ ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್ ಗೆ ವಿಚ್ಛೇದನ ನೀಡಿದ ಬಳಿಕ ಅವರ ಹೆಸರು ಮಹಿಕಾ ಶರ್ಮಾ ಅವರೊಂದಿಗೆ ಕೇಳಿಬರುತ್ತಿತ್ತು.
ಬಿಜೆಪಿ ರಾಜ್ಯಾಧ್ಯಕ್ಷನ ಎದುರೇ ಬಿಜೆಪಿ-ಶಿವಸೇನೆ (ಶಿಂಧೆ) ಕಾರ್ಯಕರ್ತರ ಬಡಿದಾಟ!ಎರಡೂ ಕಡೆಯ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಘರ್ಷಣೆಗೆ ಯತ್ನಿಸಿದರು. ಆದಾಗ್ಯೂ, ಪೊಲೀಸ್ ಪಡೆಯ ಪೂರ್ವ ನಿಯೋಜನೆಯಿಂದಾಗಿ, ಪರಿಸ್ಥಿತಿ ಬೇಗನೆ ಶಾಂತವಾಯಿತು.
ದಬ್ಬಾಳಿಕೆ ಹೆಚ್ಚಾದಾಗ Jihad ನಡೆಯುತ್ತೇ: ಮೌಲಾನಾ ಮಹಮೂದ್ ಮದನಿ ವಿವಾದಾತ್ಮಕ ಹೇಳಿಕೆ!ಜಮಿಯತ್ ಉಲಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಮಹಮೂದ್ ಮದನಿ, ಬಾಬರಿ ಮಸೀದಿ ಮತ್ತು ತ್ರಿವಳಿ ತಲಾಖ್ ಪ್ರಕರಣಗಳ ಕುರಿತು ಸುಪ್ರೀಂ ಕೋರ್ಟ್ನ ನಿಲುವನ್ನು ಪ್ರಶ್ನಿಸಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ.
ತಮಿಳುನಾಡು: ಸರ್ಕಾರಿ ಬಸ್ಗಳ ಮುಖಾಮುಖಿ ಡಿಕ್ಕಿ; ಕನಿಷ್ಠ 11 ಮಂದಿ ಸಾವು, 20 ಜನರಿಗೆ ಗಾಯ!ಪಿಳ್ಳೈಯಾರ್ಪಟ್ಟಿಯಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ.
26 ಭಾರತೀಯ ಸೈನಿಕರ ಹತ್ಯೆಗೆ ಕಾರಣವಾಗಿದ್ದ ಭೀಮಾ ಸೇರಿದಂತೆ 37 ನಕ್ಸಲರು ಶರಣು!ಛತ್ತೀಸ್ಗಢದ ದಾಂತೇವಾಡ ಜಿಲ್ಲೆಯಲ್ಲಿ 12 ಮಹಿಳಾ ನಕ್ಸಲರು ಸೇರಿದಂತೆ 37 ಅಪಾಯಕಾರಿ ನಕ್ಸಲರು ಶರಣಾಗಿದ್ದಾರೆ. ಒಟ್ಟು 65 ಲಕ್ಷ ಬಹುಮಾನ ಹೊಂದಿದ್ದ 27 ನಕ್ಸಲರು ಇವರಲ್ಲಿ ಸೇರಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಅವರು ದಾಂತೇವಾಡದಲ್ಲಿರುವ ಡಿಆರ್ಜಿ ಕಚೇರಿಯಲ್ಲಿ ಶರಣಾಗಿದ್ದಾರೆ.
ಪ್ರೀತಿಗೆ ಜಾತಿ ಅಡ್ಡಿ..: ಕುಟುಂಬಸ್ಥರಿಂದ ಪ್ರಿಯಕರನ ಹತ್ಯೆ; ಆತನ ಮೃತ ದೇಹವನ್ನೇ ಮದುವೆಯಾದ ಯುವತಿ! Videoಅಂಚಲ್ ಮತ್ತು ಸಕ್ಷಮ್ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಪರಸ್ಪರರ ಕುಟುಂಬಗಳನ್ನು ಒಪ್ಪಿಸಿ ಮದುವೆಯಾಗಬೇಕು ಎಂದು ನಿರ್ಧರಿಸಿದ್ದರು.
SIR ಢವಢವ: ಚರ್ಚೆ ನಡೆಯದೇ ಸುಗಮ ಕಲಾಪಕ್ಕೆ ಅವಕಾಶ ಕೊಡಲ್ಲ- ಸಮಾಜವಾದಿ ಪಕ್ಷಚುನಾವಣಾ ಆಯೋಗ ಎಸ್ಐಆರ್ ಅನ್ನು ನಡೆಸುತ್ತಿದೆ ಎಂದು ಹೇಳುವ ಮೂಲಕ ಸರ್ಕಾರ ಚರ್ಚೆಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ
ಮತದಾರರ ಪಟ್ಟಿ ಶುದ್ಧೀಕರಣಕ್ಕೆ ಗಡುವು ವಿಸ್ತರಣೆ: ಫೆಬ್ರವರಿ 14ಕ್ಕೆ ಅಂತಿಮ ಪಟ್ಟಿ ಬಿಡುಗಡೆಗೆ ಸೂಚನೆಪಶ್ಚಿಮ ಬಂಗಾಳ, ತಮಿಳುನಾಡು, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿ ಬಿಎಲ್ಒಗಳ ಆತ್ಮಹತ್ಯೆಯಿಂದ ಸಾವು ವರದಿಯಾಗಿದೆ. ಬಂಗಾಳ ಚುನಾವಣೆ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದೆ.
ನಾಪತ್ತೆಯಾಗಿದ್ದ ಬೆಂಗಳೂರು ನಿವಾಸಿ 'ಮೃತದೇಹ' ಕೊಳೆತ ಸ್ಥಿತಿಯಲ್ಲಿ ಕೊಚ್ಚಿಯಲ್ಲಿ ಮತ್ತೆ!ಕುವೈತ್ನಿಂದ ಗಡೀಪಾರು ಮಾಡಿದ ಸ್ವಲ್ಪ ಸಮಯದ ನಂತರ ಲಾಮಾ ನಾಪತ್ತೆಯಾಗಿದ್ದರು. ಒಂದೂವರೆ ತಿಂಗಳ ಹಳೆಯದು ಎನ್ನಲಾದ ಮೃತದೇಹದ ಅವಶೇಷಗಳನ್ನು ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ (SIT) ಪತ್ತೆ ಮಾಡಿದೆ.
ಮೆಸೇಜಿಂಗ್ ಆ್ಯಪ್, ಗ್ರಾಹಕರಿಗೆ ಸರ್ಕಾರದ ಶಾಕ್; ಈ ನಿಯಮ ಪಾಲಿಸುವುದು ಕಡ್ಡಾಯಕೇಂದ್ರದ ಇತ್ತೀಚಿನ ನಿರ್ದೇಶನದ ಪ್ರಕಾರ, ಬಳಕೆದಾರರ ಸಾಧನದಲ್ಲಿ ಸಿಮ್ ಇದ್ದರೆ ಮತ್ತು ಸಕ್ರಿಯವಾಗಿದ್ದರೆ ಮಾತ್ರ ಈ ಸಂದೇಶ ಕಳುಹಿಸುವ ಸೇವೆಗಳು ಕಾರ್ಯನಿರ್ವಹಿಸುತ್ತವೆ.
ಡಿಸೆಂಬರ್ 1 ರಿಂದ ಚಳಿಗಾಲ ಅಧಿವೇಶನ: ಇಂದು ಸರ್ವಪಕ್ಷ ಸಭೆ; ಸರ್ಕಾರ ಸಂಸತ್ತಿನ ಕಲಾಪ ಹಳಿ ತಪ್ಪಿಸಲು ಯತ್ನಿಸುತ್ತಿದೆ- ಕಾಂಗ್ರೆಸ್ಸರ್ಕಾರದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಅವರ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್, ಬಿಜೆಪಿ ಅಧ್ಯಕ್ಷ ಮತ್ತು ರಾಜ್ಯಸಭಾ ನಾಯಕ ಜೆ ಪಿ ನಡ್ಡಾ ಇದ್ದರು.
Modi Mann Ki Baat: ನವೆಂಬರ್ ತಿಂಗಳು ಭಾರತಕ್ಕೆ ತುಂಬಾ ವಿಶೇಷ, ಹಲವು ಮಹತ್ವದ ಸಾಧನೆಗಳು-ಪ್ರಧಾನಿ ಮೋದಿನವೆಂಬರ್ 25 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಧರ್ಮ ಧ್ವಜ ಹಾರಿಸಿದ್ದು ಮತ್ತು ಕುರುಕ್ಷೇತ್ರದ ಜ್ಯೋತಿಸರ್ನಲ್ಲಿ ಪಾಂಚಜನ್ಯ ಸ್ಮಾರಕದ ಉದ್ಘಾಟನೆಯನ್ನು ಅವರು ಉಲ್ಲೇಖಿಸಿದರು.
'ಟ್ರಂಪ್' ಆರ್ಥಿಕತೆಯಲ್ಲಿ ವಿಪರೀತ ರಾಜಕೀಯ: ಎಸ್ ಜೈಶಂಕರ್ ಕಿಡಿ!ಅಮೆರಿಕ ವ್ಯವಹರಿಸುವ ರಾಷ್ಟ್ರಗಳಿಗೆ ಒಂದಾದ ನಂತರ ಒಂದರಂತೆ ಹೊಸ ನಿಯಮಗಳನ್ನು ಹಾಕುತ್ತಿದೆ ಎಂದು ಅವರು ಟೀಕಾ ಪ್ರಹಾರ ನಡೆಸಿದ್ದಾರೆ.
ದುಬೈ-ಹೈದರಾಬಾದ್ ವಿಮಾನದಲ್ಲಿ ಗಗನಸಖಿ ಜೊತೆ ಅನುಚಿತ ವರ್ತನೆ: ಸಾಫ್ಟ್ವೇರ್ ಉದ್ಯೋಗಿ ಬಂಧನ30 ವರ್ಷದ ಆತ ಮದ್ಯದ ಅಮಲಿನಲ್ಲಿರುವಂತೆ ಕಾಣುತ್ತಿರುವುದನ್ನು ಕ್ಯಾಬಿನ್ ಸಿಬ್ಬಂದಿ ಗಮನಿಸಿದ್ದಾರೆ.
Modi Mann Ki Baat: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ತುಮಕೂರಿನ ಜೇನುತುಪ್ಪ ಸ್ವಾದ ಅದ್ಭುತ, ರೈತರಿಗೆ ಆದಾಯ ಮೂಲದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಸಸ್ಯವರ್ಗವು ಜೇನು ಉತ್ಪಾದನೆಗೆ ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟಿದೆ. ಇಲ್ಲಿನ 'ಗ್ರಾಮಜನ್ಯ' ಎಂಬ ರೈತ ಸಂಘಟನೆಯು ಈ "ಪ್ರಾಕೃತಿಕ ಕೊಡುಗೆ"ಗೆ ಹೊಸ ದಿಕ್ಕನ್ನು ನೀಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!