ಹರಿಯಾಣ: ತರಬೇತಿ ವೇಳೆ ಮುಳುಗಿದ ದೋಣಿ; ಇಬ್ಬರು ಸೇನಾ ಕಮಾಂಡೋಗಳು ಕಣ್ಮರೆ! Videoಸೇನೆ, ವಾಯುಪಡೆ, ಎನ್ಡಿಆರ್ಎಫ್, ಎಸ್ಡಿಆರ್ಎಫ್, ಪೊಲೀಸರು ಮತ್ತು ಸ್ಥಳೀಯ ತಂಡಗಳ ನಿರಂತರ ಹುಡುಕಾಟದ ನಂತರ ಮೂವರನ್ನು ರಕ್ಷಿಸಲಾಗಿದೆ.
ಆಂಧ್ರ ಪ್ರದೇಶ: ಮಲೇರಿಯಾ ಮಾತ್ರೆ ಸೇವನೆ ಅಡ್ಡಪರಿಣಾಮ; ಬಾಲಕಿ ಸಾವು; 53 ಮಂದಿ ಅಸ್ವಸ್ಥಬಾಲಕಿಯು ಮೂರು ಮಾತ್ರೆಗಳನ್ನು ಸೇವಿಸಿದ್ದಾಳೆ ಎಂದು ವರದಿಯಾಗಿದೆ. ನಂತರ, ಶಾಲಾ ಮಕ್ಕಳು ಮತ್ತು ಗ್ರಾಮದ ಅಂಗನವಾಡಿ ಕೇಂದ್ರಗಳ ಮಕ್ಕಳು ಸೇರಿದಂತೆ ಇತರೆ 53 ಜನರು ಅಸ್ವಸ್ಥರಾಗಿದ್ದಾರೆ.
ಸಮಯಪ್ರಜ್ಞೆಯಿಂದ ಸಾವಿರಾರು ಮಕ್ಕಳ ಜೀವ ಉಳಿಸಿದ ನೇಪಾಳ ಪ್ರಾಂಶುಪಾಲ: ಪ್ರವಾಹಕ್ಕೆ ಕೊಚ್ಚಿಹೋದ ಶಾಲೆಯ ಪುನರ್ನಿರ್ಮಾಣಕ್ಕೆ ಭಾರತ ನೆರವು..!ಆಗಸ್ಟ್ 26ರಂದು ಪ್ರವಾಹದ ಅಪಾಯವನ್ನು ಅರಿತ ರಾಜೇಂದ್ರ ಅವರು, ತಕ್ಷಣವೇ ಶಾಲೆಯ ಗಂಟೆ ಬಾರಿಸಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಆವರಣದಿಂದ ಹೊರಗೆ ಕಳುಹಿಸಿದ್ದರು.
ನಟ ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವು ಪ್ರಕರಣ: ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಅಸ್ತು! Videoಪ್ರಕರಣದ ಎಲ್ಲ ದಾಖಲೆಗಳನ್ನು ತಕ್ಷಣವೇ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸುವಂತೆ ನ್ಯಾಯಾಲಯ ಮುಂಬೈ ಪೊಲೀಸರಿಗೆ ಆದೇಶಿಸಿತು.
ಒಂದು ಎಕರೆಗೆ ಬರೋಬ್ಬರಿ ₹269 ಕೋಟಿ! ರಿಯಲ್ ಎಸ್ಟೇಟ್ ಇತಿಹಾಸದಲ್ಲೇ ನೂತನ ದಾಖಲೆ; ಚಿನ್ನದ ಗಣಿಯಾದ ಐಟಿ ಕಾರಿಡಾರ್ಇಂದು ಬಹುತೇಕ ಎಲ್ಲರೂ ಹೂಡಿಕೆಗಾಗಿ ಭೂಮಿಯ ಹಿಂದೆ ಬಿದ್ದಿದ್ದಾರೆ! ಸಿಕ್ಕ ಸಿಕ್ಕ ಕಡೆಯಲ್ಲಿ ಸಿಕ್ಕಾ ಪಟ್ಟೆ ಹಣ ಸುರಿದು ಭೂಮಿಯನ್ನ ಖರೀದಿ ಮಾಡುತ್ತಿದ್ದಾರೆ. ಅದರಂತೆ ಏನು ಸಿಕ್ಕಿತು, ಎಲ್ಲಿ ಸಿಕ್ಕಿತು ಅನ್ನೋದನ್ನು ನೋಡದೆ ಖರೀದಿಗೆ ಮುಗಿಬಿದ್ದಿದ್ದಾರೆ. ಹಾಗಾಗಿ, ಭೂಮಿಯ ಬೆಲೆ ಕೋಟಿ ಕೋಟಿ ತಲುಪಿದೆ.!
ಮತದಾನದ ರಹಸ್ಯ ಕಾಪಾಡಲು EVM ಮತ ಎಣಿಕೆಯಲ್ಲಿ ಟೋಟಲೈಸರ್? ಕೇಂದ್ರದ ನಿಲುವು ಕೇಳಿದ ಸುಪ್ರೀಂ ಕೋರ್ಟ್ಮತದಾರರ ಗೌಪ್ಯತೆ ರಕ್ಷಣೆಗೆ ಹೊಸ ಹೆಜ್ಜೆ: ಬೂತ್ ಮಟ್ಟದ ಪ್ರೊಫೈಲಿಂಗ್ ತಡೆಯಲು ಇವಿಎಂ ಮತ ಎಣಿಕೆಗೆ ಟೋಟಲೈಸರ್ ತರಲು ಸುಪ್ರೀಂ ಚಿಂತನೆ. ಇವಿಎಂ ಟೋಟಲೈಸರ್ ವ್ಯವಸ್ಥೆ ಸಾಧ್ಯತೆ ಪರಿಶೀಲನೆಗೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ನಮ್ಮ ತಾತ 'ಮುಸ್ಲಿಮರ ಕಡು ವಿರೋಧಿ' ಎಂಬಂತೆ ರಾಹುಲ್ ಗಾಂಧಿ ಬಿಂಬಿಸಿದ್ದಾರೆ: ಕೋರ್ಟ್ ಗೆ ಸಾವರ್ಕರ್ ಮರಿ ಮೊಮ್ಮಗನ ಹೇಳಿಕೆಸಾವರ್ಕರ್ ತಮ್ಮ ಐದರಿಂದ ಆರು ಸ್ನೇಹಿತರು ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿ ಆ ಕೃತ್ಯದಿಂದ ಖುಷಿ ಪಟ್ಟರು ಎಂದು ಪುಸ್ತಕದಲ್ಲಿ ಬರೆದಿದ್ದಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಸತ್ಯಕಿ ಉಲ್ಲೇಖಿಸಿದ್ದಾರೆ.
ಪುತ್ರಿಯರ ಶಿಕ್ಷಣಕ್ಕೆ ಬರಿಗಾಲಿನಲ್ಲಿ ಓಡಿ ನಗದು ಬಹುಮಾನ ಗೆದ್ದ ತಾಯಿ: ಮಹಾರಾಷ್ಟ್ರದಲ್ಲೊಬ್ಬ ಮಾದರಿ ಮಹಿಳೆ!ರಮಾಬಾಯಿ ರಣವೀರ್ ಅವರು ಆರಂಭದಲ್ಲಿ ಸೀರೆ ಹಾಗೂ ಚಪ್ಪಲಿ ಧರಿಸಿ ಓಟ ಆರಂಭಿಸಿದ್ದರು. ಆದರೆ ಓಡುತ್ತಿದ್ದಂತೆ ಚಪ್ಪಲಿ ರಸ್ತೆಯಲ್ಲಿ ಜಾರಲಾರಂಭಿಸಿ ವೇಗ ಕಾಯ್ದುಕೊಳ್ಳಲು ತೊಂದರೆಯಾಯಿತು. ಆದರೂ ಹಿಮ್ಮೆಟ್ಟದ ಅವರು ಚಪ್ಪಲಿಯನ್ನು ಕಳಚಿ ಬರಿಗಾಲಿನಲ್ಲೇ ಓಟ ಮುಂದುವರಿಸಿದರು.
ಅಮೆರಿಕ ಅಧ್ಯಕ್ಷರಾಗಲಿ ಬಿಡಿ: TVK ಬೆಂಬಲಿಗರ ವಿಜಯ್ ಫಾರ್ PM ಘೋಷಣೆಗೆ ಪಳನಿಸ್ವಾಮಿ ವ್ಯಂಗ್ಯಟಿವಿಕೆ ಬೆಂಬಲಿಗರು ವಿಜಯ್ ಅವರನ್ನು ಭಾವಿ ಪ್ರಧಾನ ಮಂತ್ರಿ ಎಂದು ಬಿಂಬಿಸುತ್ತಿರುವ ವರದಿಗಳಿಗೆ ಪ್ರತಿಕ್ರಿಯಿಸಿದ ಇಪಿಎಸ್, ಇಂತಹ ಆಸೆಗಳನ್ನು ಇಟ್ಟುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.
ಉತ್ತರಾಖಂಡ್: ರುದ್ರಪ್ರಯಾಗದಲ್ಲಿ ಮಳೆಯ ಅಬ್ಬರಕ್ಕೆ 8 ಮಂದಿ ಬಲಿ; ಭೂ ಕುಸಿತದಿಂದ ಮನೆಗಳಿಗೆ ಅಪಾಯನಿರಂತರ ಭೂ ಕುಸಿತ ಮತ್ತು ಮಣ್ಣಿನ ಸವೆತವು ರುದ್ರಪ್ರಯಾಗ ಜಿಲ್ಲೆಯಲ್ಲಿ ಮನೆಗಳು, ರಸ್ತೆಗಳು ಮತ್ತು ಕೃಷಿಭೂಮಿಗೆ ಹಾನಿಯನ್ನುಂಟುಮಾಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಭಯೋತ್ಪಾದನೆಯನ್ನು 'ರಾಜ್ಯ ನೀತಿಯ ಸಾಧನ'ವಾಗಿ ಬಳಸುವ ದೇಶಗಳನ್ನು ಎದುರಿಸಲು SCO ಸಭೆಯಲ್ಲಿ ಪ್ರಧಾನಿ ಮೋದಿ ಒತ್ತಾಯ"ಭಯೋತ್ಪಾದನೆಯನ್ನು ನೀತಿಯ ಸಾಧನವಾಗಿ ಬಳಸುವ ಮತ್ತು ಭಯೋತ್ಪಾದಕರಿಗೆ ಸುರಕ್ಷಿತ ತಾಣ ಮತ್ತು ಬೆಂಬಲವನ್ನು ಒದಗಿಸುವ ದೇಶಗಳಿಗೆ ನಾವು ಬಲವಾದ ಸಂದೇಶವನ್ನು ಕಳುಹಿಸಬೇಕು, ಭಯೋತ್ಪಾದನೆ ಯಾರಿಗೂ ಎಂದಿಗೂ ಕಾರ್ಯತಂತ್ರದ ಆಸ್ತಿಯಾಗಲು ಸಾಧ್ಯವಿಲ್ಲ" ಎಂದು ಮೋದಿ ಹೇಳಿದರು.
SCO ಸಭೆ: ವಿಶ್ವನಾಯಕರ ಫೋಟೋ ಸೆಷನ್; ಮೋದಿ ಇಲ್ಲದಂತೆ ಕ್ರಾಪ್ ಮಾಡಿ ಫೋಟೋ ಹಂಚಿಕೊಂಡ ಪಾಕ್ ಪ್ರಧಾನಿ ಷರೀಫ್!ಕಿರ್ಗಿಸ್ತಾನ್ನ ಬಿಷ್ಕೆಕ್ನಲ್ಲಿ ನಡೆದ 26 ನೇ SCO ಶೃಂಗಸಭೆಯ ಅಧಿವೇಶನದ ಮೊದಲು ತೆಗೆದ ಫೋಟೋ ಇದಾಗಿದ್ದು, ಸದಸ್ಯ ರಾಷ್ಟ್ರಗಳ ನಾಯಕರು ಒಟ್ಟಿಗೆ ನಿಂತಿರುವುದನ್ನು ಇದು ತೋರಿಸಿದೆ.
ಆಗಸ್ಟ್ ನ UPI ವಹಿವಾಟು ದಾಖಲೆ: 29.8 ಲಕ್ಷ ಕೋಟಿ ರೂ ಗೆ ಏರಿಕೆ!ಸಿಂಗಾಪುರ, ಯುನೈಟೆಡ್ ಅರಬ್ ಎಮಿರೇಟ್ಸ್, ಫ್ರಾನ್ಸ್, ಮಾರಿಷಸ್, ನೇಪಾಳ, ಭೂತಾನ್, ಕತಾರ್, ಶ್ರೀಲಂಕಾ, ಕಾಂಬೋಡಿಯಾ ಮತ್ತು ಗ್ರೀಸ್ UPI ನ್ನು ಸ್ವೀಕರಿಸುವ ಇತರ ದೇಶಗಳಾಗಿವೆ.
ವೃದ್ಧೆಗೆ ದುಬಾರಿ 'ಡಿಯೋರ್' ಬ್ರಾಂಡ್ ನ ಕನ್ನಡಕವನ್ನು ಗಿಫ್ಟ್ ಆಗಿ ನೀಡಿದ ಸಿಎಂ ವಿಜಯ್! Videoಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ 'ಸಾಂಬಾ' ಭತ್ತದ ಕೃಷಿಗಾಗಿ ನೀರು ಬಿಡುಗಡೆ ಮಾಡಲು ಮೆಟ್ಟೂರು ಅಣೆಕಟ್ಟಿನ ಗೇಟ್ ಓಪನ್ ಮಾಡುವ ಕಾರ್ಯಕ್ರಮಕ್ಕಾಗಿ ವಿಜಯ್ ಸೇಲಂ ಜಿಲ್ಲೆಗೆ ಆಗಮಿಸಿದ್ದರು.
ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಗೆ ಜೀವ ಬೆದರಿಕೆ: ತನಿಖೆ ನಡೆಸಲು ಗೃಹ ಸಚಿವಾಲಯಕ್ಕೆ ಒತ್ತಾಯ!ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥರಾಗಿರುವ ಪಾಸ್ವಾನ್ ಅವರು ಪ್ರಸ್ತುತ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವರಾಗಿದ್ದಾರೆ.
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!