ಮಳೆ ಕೈಕೊಟ್ಟಾಗ ರೈತನ ಕೈ ಹಿಡಿದ 'ಕಾಮಧೇನು' ಹುರುಳಿ ಕಾಳು: ತೆಲಂಗಾಣ ಅನ್ನದಾತನ ಯಶೋಗಾಥೆ!
ಕನಕಯ್ಯ ಕಳೆದ ವರ್ಷ ಎರಡು ಎಕರೆ ಜಮೀನಿನಲ್ಲಿ ಸುಮಾರು 10,000 ರೂಪಾಯಿ ಹೂಡಿಕೆ ಮಾಡಿ ಹುರುಳಿ ಬೆಳೆದರು. ಪ್ರತಿ ಕ್ವಿಂಟಾಲ್ಗೆ 7,000 ರೂಪಾಯಿಯಂತೆ ಮಾರಾಟ ಮಾಡಿದಾಗ, ವೆಚ್ಚಗಳನ್ನು ಕಳೆದು ಅವರಿಗೆ 32,000 ರೂಪಾಯಿ ಲಾಭ ದೊರೆಯಿತು.


