ಪ್ರಧಾನಿ ಮೋದಿ ಅವಧಿಯಲ್ಲಿ BJP ಆದಾಯ ನಾಲ್ಕು ಪಟ್ಟು ಹೆಚ್ಚಳ: ಪಕ್ಷದ ದೇಣಿಗೆ, ಖರ್ಚು-ವೆಚ್ಚಗಳ ಮಾಹಿತಿ ಇಲ್ಲಿದೆ..
ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಬಿಜೆಪಿಯ ವರ್ಷವಾರು ಆದಾಯ ಮತ್ತು ವೆಚ್ಚದ ವರದಿಗಳ ವಿಶ್ಲೇಷಣೆಯು 2014–15ರಲ್ಲಿ ಪಕ್ಷದ ಆದಾಯ 970 ಕೋಟಿ ರೂಪಾಯಿಗಳಿಗೂ ಹೆಚ್ಚು ಮತ್ತು ವೆಚ್ಚ 913 ಕೋಟಿ ರೂಪಾಯಿಗಳಿಗೂ ಹೆಚ್ಚಾಗಿತ್ತು ಎಂದು ಬಹಿರಂಗಪಡಿಸಿದೆ.


