ಸರ್ಕಾರದಿಂದ ಉತ್ತರ ಕೇಳುವುದು ಅರಾಜಕತೆಯಲ್ಲ; ಜೈಲಿಗೂ ಹೋಗಲು ಸಿದ್ಧ: CJP ತಿರಂಗಾ ಮೆರವಣಿಗೆಗೂ ಮುನ್ನ ಅಭಿಜೀತ್ ದೀಪ್ಕೆ!ಪ್ರತಿಭಟನೆಗಳಿಂದ ವ್ಯಾಪಾರ-ವಹಿವಾಟುಗಳಿಗೆ ಹಾನಿಯಾಗುತ್ತದೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಯುಂಟಾಗುತ್ತದೆ ಎಂಬ ವಾದವನ್ನು ತಳ್ಳಿಹಾಕಿದ್ದಾರೆ
SIR ವಿವಾದದ ಬೆನ್ನಲ್ಲೇ SSR ಘೋಷಿಸಿದ ಚುನಾವಣಾ ಆಯೋಗ: 17 ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ; ಕರ್ನಾಟಕದ ಕಥೆಯೇನು?ಕೇಂದ್ರ ಚುನಾವಣಾ ಆಯೋಗವು ದೇಶಾದ್ಯಂತ ಭಾರಿ ಸಂಚಲನ ಮತ್ತು ರಾಜಕೀಯ ತಲ್ಲಣ ಸೃಷ್ಟಿಸಿದ್ದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿವಾದದ ಬೆನ್ನಲ್ಲೇ, ಇದೀಗ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆಯನ್ನು ಘೋಷಿಸಿದೆ. ಆ ಕುರಿತ ವರದಿ ಇಲ್ಲಿದೆ:
Lehra do Tiranga: ನನ್ನ ಮೇಲೆ ದೆಹಲಿ ಪೊಲೀಸ್, IB ಕಣ್ಗಾವಲು; ರಾಷ್ಟ್ರಧ್ವಜ ಹಾರಿಸಲು ಜೈಲಿಗೆ ಹೋಗಲೂ ಸಿದ್ಧ- ಅಭಿಜೀತ್ ದೀಪ್ಕೆನಾಳೆ ನಾವು ಶಾಂತಿಯುತವಾಗಿ ಸೆಂಟ್ರಲ್ ಪಾರ್ಕ್ಗೆ ತೆರಳಿ ತ್ರಿವರ್ಣ ಧ್ವಜ ಹಾರಿಸುತ್ತೇವೆ. ಈ ದೇಶದ ನಾಗರಿಕರಾದ ನಾವು ಹೀಗೆ ಮಾಡುವುದನ್ನು ಅಪರಾಧ ಎಂದು ಪರಿಗಣಿಸಿದರೆ, ಅದಕ್ಕಿಂತ ದೊಡ್ಡ ದೇಶದ್ರೋಹಿಗಳು ನೀವೇ.
ಕೈಯಲ್ಲಿ ಮೈಕ್ ಹಿಡಿದು, ರೀಲ್ಸ್ ಮಾಡೋರೆಲ್ಲಾ ಜರ್ನಲಿಸ್ಟ್ ಆಗೋಕೆ ಸಾಧ್ಯವೇ? ಡಿಜಿಟಲ್ ಮಾಧ್ಯಮಗಳ ಹಾವಳಿಗೆ ಸುಪ್ರೀಂ ಕೋರ್ಟ್ ಗರಂ!ಅಭಿವ್ಯಕ್ತಿ ಸ್ವಾತಂತ್ರ್ಯದ ಗಡಿಗಳ ಕುರಿತು ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ಅವಲೋಕನವನ್ನ ಮಾಡಿದ್ದು, ದೇಶದ ಪ್ರತಿಯೊಬ್ಬ ನಾಗರಿಕನೂ ಕೇವಲ ಮೊಬೈಲ್ ಹಿಡಿದುಕೊಂಡು ತಾನು ಪತ್ರಕರ್ತ ಎಂದು ಹೇಳಿಕೊಳ್ಳಲು ಆರಂಭಿಸಿದರೆ, ಅದು ಎಲ್ಲರಿಗೂ ದೊಡ್ಡ ಸಮಸ್ಯೆ ಸೃಷ್ಟಿಸಬಹುದು ಎಂದು ಕಳವಳ ವ್ಯಕ್ತಪಡಿಸಿದೆ.
ಬಾಂಗ್ಲಾದೇಶದ ಮಾದರಿಯಲ್ಲಿ ಸರ್ಕಾರ ಬದಲಾವಣೆಗೆ ಕಾಂಗ್ರೆಸ್ ಮಿತ್ರಪಕ್ಷಗಳ ಯತ್ನ: ರಾಜನಾಥ್ ಸಿಂಗ್ಯುವಜನತೆಯ ಶಕ್ತಿಯನ್ನು ರಾಷ್ಟ್ರ ನಿರ್ಮಾಣದ ಕಡೆಗೆ ಬಳಸುವ ಬದಲು, ಅಶಾಂತಿಯನ್ನು ಸೃಷ್ಟಿಸಲು ಅವರು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
CJP 'ತಿರಂಗಾ' ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ; ಸಿಸಿಟಿವಿ ಕಣ್ಗಾವಲು!ಕನ್ನಾಟ್ ಪ್ಲೇಸ್, ರಾಜೀವ್ ಚೌಕ್, ಸೆಂಟ್ರಲ್ ಪಾರ್ಕ್, ಜಂತರ್ ಮಂತರ್, ಪಾಲಿಕಾ ಬಜಾರ್, ಮೆಟ್ರೋ ನಿಲ್ದಾಣಗಳ ಬಳಿ ಮತ್ತು ಲ್ಯೂಟಿಯನ್ಸ್ ದೆಹಲಿಯ ಇತರ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಡಿಸೆಂಬರ್ 11-12ಕ್ಕೆ ಕೆನಡಾಗೆ ಪ್ರಧಾನಿ ಮೋದಿ: ರಾಜತಾಂತ್ರಿಕ ಬಿಕ್ಕಟ್ಟಿನ ಬಳಿಕ ಮೊದಲ ಭೇಟಿ..!ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಕೂಡ ಗುರುವಾರ ಬೆಳಗ್ಗೆ ಕ್ಯಾಲ್ಗರಿಯ ಸ್ಥಳೀಯ ರೆಸ್ಟೋರೆಂಟ್ನಲ್ಲಿ ಭೇಟಿಯಾದವರೊಂದಿಗೆ ಮಾತನಾಡುವಾಗ ಮೋದಿ ಅವರ ಭೇಟಿಯ ದಿನಾಂಕವನ್ನು ಖಚಿತಪಡಿಸಿದ್ದಾರೆ.
ಚುನಾಯಿತರಾಗಲು ಸಾಧ್ಯವಾಗದ ರಾಜಕುಮಾರನಿಗೆ ಚಕ್ರವರ್ತಿಯಾಗುವ ಕನಸು: ರಾಹುಲ್ ವಿರುದ್ಧ 'ಭೂತ್ನಾಥ್' ಅಸ್ತ್ರ ಪ್ರಯೋಗಿಸಿದ ಸ್ಮೃತಿ!"ಚುನಾಯಿತರಾಗಲು ಸಾಧ್ಯವಾಗದ ರಾಜಕುಮಾರ" ಎಂದು ಕರೆದಿರುವ ಸ್ಮತಿ, ರಾಹುಲ್ ಗಾಂಧಿ ಚಕ್ರವರ್ತಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಗಾಂಧಿಯವರ ಈ ನಡೆಯನ್ನು "ರಾಜಕೀಯ ತಂತ್ರ" ಎಂದಿದ್ದಾರೆ.
ಅಮೆರಿಕ-ಪಾಕಿಸ್ತಾನ ಯುದ್ದ ನಡೆದರೆ ಭಾರತ ಪಾಕ್ ಪರ ನಿಲ್ಲುತ್ತೆ: ಬಿಜೆಪಿ MP ಮದನ್ ರಾಥೋಡ್; ಮೋದಿಯವರ ರಾಷ್ಟ್ರೀಯವಾದ ಎಲ್ಲಿ- AAP ಕಿಡಿಸಾರ್ವಜನಿಕರು ಪ್ರಶ್ನೆಗಳನ್ನು ಕೇಳಿದರೆ ಅವರು ಪಾಕಿಸ್ತಾನಿಯರು. ಯುವಕರು ಧ್ವನಿ ಎತ್ತಿದರೆ ಅವರು ಭಯೋತ್ಪಾದಕರು! ಆದರೆ, ಬಿಜೆಪಿ ನಾಯಕರೊಬ್ಬರು ಪಾಕಿಸ್ತಾನದ ಪರವಾಗಿ ನಿಲ್ಲುವ ಬಗ್ಗೆ ಮಾತನಾಡಿದಾಗ ಮೋದಿಯವರ ರಾಷ್ಟ್ರೀಯವಾದ ಎಲ್ಲಿದೆ?
'ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ': ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ಮುಖ್ಯಸ್ಥೆ ನೇಹಾ ಬೋರಾ ವೈರಲ್ ವೀಡಿಯೊ ವಿವಾದ ಹುಟ್ಟುಹಾಕಿದೆ. ವೀಡಿಯೊದಲ್ಲಿ ಮೊದಲು ಕಾಕ್ರೋಚ್ ಜನತಾ ಪಕ್ಷ ದೊಂದಿಗೆ ಮತ್ತು ನಂತರ ಕಾಂಗ್ರೆಸ್ ಜೊತೆ ಸೇರಿ ದೇಶದ ಮುಖ್ಯ...
ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMCಅಕ್ಟೋಬರ್ 16ರಂದು ದೆಹಲಿಯ ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಸಿಜೆಪಿಯ 'ತಿರಂಗಾ' ಮೆರವಣಿಗೆ ನಡೆಯಬೇಕಿತ್ತು. ಆದಾಗ್ಯೂ, ಎನ್ಡಿಎಂಸಿ ಅದನ್ನು ಮುಚ್ಚಲು ಆದೇಶಿಸಿದೆ.
ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!ಪಿತಾಂಪುರದಲ್ಲಿ ರಾಮಲೀಲಾವನ್ನು ಆಯೋಜಿಸುವ ಶ್ರೀ ಕೇಶವ ರಾಮಲೀಲಾ ಸಮಿತಿಯು ಜಿರಳೆ 'ಕೊಳಕು ಮತ್ತು ಕೊಳೆ'ಯನ್ನು ಸಂಕೇತಿಸುತ್ತದೆ ಎಂದು ಹೇಳಿದೆ. ತಮ್ಮ ಉಪಕ್ರಮವು 'ಸ್ವಚ್ಛ ಭಾರತ' ಮತ್ತು 'ಸ್ವಚ್ಛ ದೆಹಲಿ' ಅಭಿಯಾನಗಳ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.
ಅತಿಕ್ ಅಹ್ಮದ್ ಭದ್ರಕೋಟೆ ಕಸರಿ-ಮಸಾರಿಯ ಹೆಸರು ಬದಲಾವಣೆ; ಮಾಫಿಯಾ ಕುರುಹುಗಳನ್ನು ಅಳಿಸಿಹಾಕುತ್ತೇವೆ: ಯೋಗಿ ಸರ್ಕಾರ!ಮಾಫಿಯಾ ಡಾನ್ ಅತಿಕ್ ಅಹ್ಮದ್ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಯೋಗಿ ಆದಿತ್ಯನಾಥ್, ಪಾಪ ಕೃತ್ಯಗಳಿಗೆ ಹೆಸರುವಾಸಿಯಾಗಿದ್ದ ಕಸರಿ-ಮಸಾರಿ ಹೆಸರನ್ನು ಬದಲಾಯಿಸಲಾಗುತ್ತಿದ್ದು ಎಲ್ಲಾ ಕುರುಹುಗಳನ್ನು ಅಳಿಸಿಹಾಕುತ್ತೇವೆ.
ನಾವೆಲ್ಲರೂ ದೇಶದಲ್ಲಿ ಆಡಳಿತ ಬದಲಾವಣೆ ಬಯಸುತ್ತಿದ್ದೇವೆ; ಹಾಗೆ ಬಯಸುವುದರಲ್ಲಿ ತಪ್ಪೇನಿದೆ? ದೆಹಲಿ ಹೋರಾಟದ ಬಗ್ಗೆ ಪ್ರಶಾಂತ್ ಭೂಷಣ್ದೇಶದಲ್ಲಿ ಆಡಳಿತ ಬದಲಾವಣೆ ಬಯಸಿದ್ರೆ ತಪ್ಪೇನು? ಸರ್ಕಾರ ಬದಲಾವಣೆ ಬಯಸುವುದು ಸಾಂವಿಧಾನಿಕ ಹಕ್ಕು, ದೇಶದ್ರೋಹವಲ್ಲ: ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಗುಡುಗು. ಆ ಕುರಿತ ವರದಿ ಇಲ್ಲಿದೆ:
ನೀಲಿ ಡ್ರಮ್ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!ದೇಶಾದ್ಯಂತ ಸಂಚಲನ ಮೂಡಿಸಿದ್ದ ಮೀರತ್ನ ನೀಲಿ ಡ್ರಮ್ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ, ತೀರ್ಪಿನ ಬಳಿಕ ಆತಂಕ..
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ