'RRR' ಚಿತ್ರದ 'Naatu Naatu' ಗೀತೆಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿSS ರಾಜಮೌಳಿಯವರ 'RRR' 2023 ರ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲಿ ಅದರ ಹಿಟ್ ಹಾಡು 'ನಾಟು ನಾಟು' ಗಾಗಿ ಅತ್ಯುತ್ತಮ ಮೂಲ ಹಾಡು ಟ್ರೋಫಿಯನ್ನು ಗೆದ್ದುಕೊಂಡಿದೆ.
ತಾಯಿ-ಮಗನನ್ನು ಬಲಿಪಡೆದ ನಮ್ಮ ಮೆಟ್ರೋ ಕಾಮಗಾರಿ: ದುರ್ಘಟನೆಯ ಭೀಕರ ಫೋಟೋಗಳುಬೆಂಗಳೂರಿನ ನಾಗವಾರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಕುಸಿದುಬಿದ್ದಿದ್ದು, ಪರಿಣಾಮ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಹಾಗೂ ಮಗು ಮೃತಪಟ್ಟಿದ್ದಾರೆ.
ಕೊರೆಯುವ ಚಳಿಯಲ್ಲಿ ಬಿಕಿನಿ ಧರಿಸಿ ಪಡ್ಡೆಗಳ ನಿದ್ದೆ ಕದ್ದ ನಟಿ ಮಲ್ಲಿಕಾ ಶೆರಾವತ್!ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿ ಮಾಡಿದ್ದಾರೆ.
'ಪುರುಷರು ಮಾತ್ರ ಮೋಸ ಮಾಡಬಹುದು, ಮಹಿಳೆಯರಲ್ಲ ಅಂದಿದ್ದ' ಸಲ್ಮಾನ್ ಖಾನ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸೋಮಿ ಆಲಿಮಾಜಿ ಪ್ರಿಯತಮ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತನಗೆ ದೈಹಿಕವಾಗಿ ಹಿಂಸೆ ನೀಡುತ್ತಿದ್ದ, ಅವನೊಂದಿಗೆ ಸ್ನೇಹ ಮುಂದುವರಿಸಲಾಗದೆ ಸಂಬಂಧದಿಂದ ಹೊರಬಂದೆ ಎಂದು ಹೇಳಿ ನಟಿ ಸೋಮಿ ಆಲಿ ಸುದ್ದಿಯಾಗಿದ್ದರು.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಆಗಸದಿಂದ ಕಂಡಿದ್ದು ಹೀಗೆ...!ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಬಹುತೇಕ ಪೂರ್ಣಗೊಂಡಿದ್ದು ಆಗಸದಿಂದ ಎಕ್ಸ್ ಪ್ರೆಸ್ ವೇ ಕಂಡಿದ್ದು ಹೀಗೆ...
ಬರ್ತ್ ಡೇ ಗರ್ಲ್ ದೀಪಿಕಾ @37: ಕನ್ನಡತಿ ಬಾಲಿವುಡ್ ಬೆಡಗಿಯ ಸಿನಿ ಜರ್ನಿಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಇಂದು ತಮ್ಮ 37 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಶಾರೂಕ್ ಖಾನ್ ಜೊತೆಗೆ ನಟಿಸಿರುವ ಪಠಾಣ್ ಚಿತ್ರದ ಬಿಡುಗಡೆಗೆ ದಿನ ಸನ್ನಿಹಿತವಾಗುತ್ತಿರುವಾಗ ಇಂದು ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಮತ್ತೊಂದು ಕಾರಣವಿದೆ.
ಮತ್ತೊಬ್ಬ ವಿವೇಕಾನಂದ ಎಂದೇ ಖ್ಯಾತಿ ಹೊಂದಿದ್ದ ಸಿದ್ದೇಶ್ವರ ಸ್ವಾಮಿಗಳ ಬಗ್ಗೆ ಆಸಕ್ತಿಕರ ವಿಷಯಗಳುಪ್ರಸಿದ್ಧ ವಾಗ್ಮಿ, ಉಪನ್ಯಾಸಕಾರರು, ಅಂಕಣಕಾರರು, ಅಪರೂಪದ ನಡೆದಾಡುವ ಸಂತರು, ಅನನ್ಯ ಜ್ಞಾನಯೋಗಿ ಎಂದು ಹೆಸರು ಗಳಿಸಿರುವ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ನಿನ್ನೆ ಶಿವೈಕ್ಯರಾಗಿದ್ದಾರೆ.
ಚೇತೇಶ್ವರ್ ಪೂಜಾರ ಜನ್ಮದಿನ: ಟೀಂ ಇಂಡಿಯಾದ ಹೊಸ ಗೋಡೆ ಯ ಅಪರೂಪದ ಚಿತ್ರಗಳು!ಟೀಂ ಇಂಡಿಯಾದ ನೆಚ್ಚಿಗೆಯ ಆಟಗಾರ ಚೇತೇಶ್ವರ್ ಪೂಜಾರ ಅವರಿಗೆ ಇಂದು 33 ನೇ ಜನ್ಮದಿನಾಚರಣೆಯ ಸಂಭ್ರಮ. ಚೇತೇಶ್ವರ್ ಪೂಜಾರಾ ಅವರ ಅಪರೂಪದ ಚಿತ್ರಗಳು ಇಲ್ಲಿವೆ.
ಪ್ಯಾಂಟ್ ಹಾಕೋಕೆ ಟೈಮ್ ಇಲ್ವಾ ಅನನ್ಯಾ ಪಾಂಡೆ; ನೀನು ಉರ್ಫಿ ಜಾವೇದ್ ಆಗಬೇಡ ಅಂದ ನೆಟ್ಟಿಗರು!ತನ್ನ ನಟನೆ ಮತ್ತು ಸೌಂದರ್ಯದಿಂದ ಕಡಿಮೆ ಸಮಯದಲ್ಲಿ ಬಾಲಿವುಡ್ನಲ್ಲಿ ಭದ್ರ ಸ್ಥಾನ ಪಡೆದ ಅನನ್ಯಾ ಪಾಂಡೆ ಯಾರಿಗೆ ಗೊತ್ತಿಲ್ಲ. ಒಂದೆಡೆ ಕೋಟ್ಯಂತರ ಹುಡುಗರ ಕ್ರಶ್ ಆಗಿರುವ ಈಕೆ ಮತ್ತೊಂದೆಡೆ ಆಕೆಯ ಸ್ಟೈಲ್, ಫ್ಯಾಶನ್ ಸೆನ್ಸ್ ಬಗ್ಗೆ ಹುಡುಗರಷ್ಟೇ ಅಲ್ಲ ಹುಡುಗಿಯರೂ ಹುಚ್ಚೆದ್ದು ಕುಣಿಯುತ್ತಾರೆ.
ಬೆಂಕಿ ಹೊತ್ತಿಕೊಂಡಿದ್ದ ಕಾರಿನ ಕ್ಲಾಸ್ ಹೊಡೆದು ಹೊರಬಂದು ಜೀವ ಉಳಿಸಿಕೊಂಡ ರಿಷಬ್ ಪಂತ್: ಅಪಘಾತದ ಭೀಕರ ಚಿತ್ರಗಳು!ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ಕಾರು ಅಪಘಾತದಲ್ಲಿ ಭೀಕರವಾಗಿ ಗಾಯಗೊಂಡಿದ್ದಾರೆ.
RIP ಪಿಲೆ: ಫುಟ್ಬಾಲ್ ದಂತಕಥೆಯ ಬಗ್ಗೆ 10 ಆಸಕ್ತಿದಾಯಕ ಸಂಗತಿಗಳುಫುಟ್ಬಾಲ್ ಲೋಕದ ದಂತಕಥೆ, ಸಾರ್ವಕಾಲಿಕ ಶ್ರೇಷ್ಠ ಆಟಗಾರ ಪಿಲೆ ನಿಧನರಾಗಿದ್ದಾರೆ. ಜಾಗತಿಕ ಫುಟ್ಬಾಲ್ ಪ್ರೇಮಿಗಳಿಗೆ ಇಂದು ಕರಾಳದಿನ.
ಬಾಲಿವುಡ್ ಭಾಯ್ ಜಾನ್, ಸೂಪರ್ ಸ್ಟಾರ್ ಸಲ್ಮಾನ್ ಖಾನ್ 57ನೇ ಹುಟ್ಟುಹಬ್ಬಸಲ್ಮಾನ್ ಖಾನ್ ತಮ್ಮ ಹುಟ್ಟುಹಬ್ಬವನ್ನು ಆತ್ಮೀಯ ಸ್ನೇಹಿತರು, ಕುಟುಂಬ ಸದಸ್ಯರು, ಮಾಧ್ಯಮ ಪ್ರತಿನಿಧಿಗಳ ಮುಂದೆ ಕೇಕ್ ಕತ್ತರಿಸಿ ಆಚರಿಸಿಕೊಂಡರು.
ಕ್ರಿಸ್ಮಸ್ ಪಾರ್ಟಿಯಲ್ಲಿ ನಟ ಅಜಯ್ ದೇವಗನ್ ಪುತ್ರಿ ನೈಸಾ ಪಿಂಕ್ ಬಾಡಿಕಾನ್ ಡ್ರೆಸ್ ನೋಡಿ ದಂಗಾದ ಅಭಿಮಾನಿಗಳು!ನೈಸಾ ಮೇಲೆ ಕೆಲವರು ಪ್ರೀತಿಯ ಸುರಿಮಳೆಗೈಯುತ್ತಿದ್ದಾರೆ. ಬಳಕೆದಾರರೊಬ್ಬ ಅವಳು ಮುಗ್ದೆ, ಅವಳು ತನ್ನ ಜೀವನವನ್ನು ಬದುಕಲಿ ಬಿಡಿ ಎಂದು ಬರೆದಿದ್ದಾರೆ.
ಫೀಫಾ ವಿಶ್ವಕಪ್: ಮೋಹನ್ಲಾಲ್, ದೀಪಿಕಾ ಮಾತ್ರವಲ್ಲ... ಕತಾರ್ನಲ್ಲಿ ನೆರೆದಿದ್ದ ಭಾರತೀಯ ಸೆಲೆಬ್ರಿಟಿಗಳ ಫೋಟೋಗಳು!ಕಳೆದ ಭಾನುವಾರ ಕತಾರ್ ನ ಲುಸೈಲ್ ಸ್ಟೇಡಿಯಂನಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ಲಿಯೋನಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಗೆಲುವು ಸಾಧಿಸಿತ್ತು. ಪಂದ್ಯವನ್ನು ಕಣ್ತುಂಬಿಕೊಳ್ಳಲು ಭಾರತದ ಸೆಲೆಬ್ರಿಟಿಗಳು ಕತಾರ್ ತೆರಳಿದ್ದು ಕ್ರೀಡಾಂಗಣದಲ್ಲಿ ನಿಂತು ತಮ್ಮ ಅದ್ಭುತ ಕ್ಷಣಗಳನ್ನು ಪೋಸ್ಟ್ ಮಾಡಿದ್ದಾರೆ.
36 ವರ್ಷಗಳ ಬಳಿಕ ಅರ್ಜೆಂಟೀನಾಗೆ FIFA ಚಾಂಪಿಯನ್ ಪಟ್ಟ ದಕ್ಕಿಸಿಕೊಟ್ಟ ಫುಟ್ಬಾಲ್ ಮಾಂತ್ರಿಕ ಮೆಸ್ಸಿ- ಫೋಟೋಗಳುಪಂದ್ಯಾವಳಿಯ ಅತ್ಯುತ್ತಮ ಆಟಗಾರ ಗೋಲ್ಡನ್ ಬಾಲ್ ಪ್ರಶಸ್ತಿ ಪಡೆದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫೈನಲ್ ಪಂದ್ಯದ ರೋಚಕ ಕ್ಷಣಗಳು.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!