2021ಕ್ಕೆ ಸ್ವಾಗತ: ಹೊಸ ದಶಕದ ಆರಂಭವನ್ನು ದೇಶಗಳು ಸ್ವಾಗತಿಸಿದ್ದು ಹೀಗೆ2020ರಲ್ಲಿ ಕೊರೋನಾ ದಿಂದ ಪಡಬಾರದ ಕಷ್ಟಪಟ್ಟ ಜನರು, ಕನಸು, ಆಸೆಗಳನ್ನು ಕಳೆದುಕೊಂಡಿಲ್ಲ, 2021ನೇ ಇಸವಿಗೆ ಕಾಲಿಟ್ಟಿದ್ದು ಒಂದಷ್ಟು ಆಸೆ, ಆಕಾಂಕ್ಷೆಗಳು, ಕನಸುಗಳನ್ನು ಹೊತ್ತು , ಸಂತೋಷದಿಂದ ಮುಂದಡಿಯಿಟ್ಟಿದ್ದಾರೆ.
ಕೇರಳದಲ್ಲಿ ಹೊಸ ವರ್ಷ ಸ್ವಾಗತಿಸುತ್ತಿರುವ ಈ ಬಾಲಿವುಡ್ ನಟಿ ಯಾರು?ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಅವರು ಇತ್ತೀಚಿಗೆ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲದಿರಬಹುದು, ಆದರೆ ಅವರು ಇನ್ಸ್ಟಾಗ್ರಾಂನಲ್ಲಿ ತಮ್ಮ ಹಾಟ್ ಫೋಟೋಗಳನ್ನು ಹಾಕುವ ಮೂಲಕ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿದ್ದಾರೆ. ಚಿತ್ರ ಕೃಪೆ - Mallika Sherawat/Instagram
ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ-ಅಕ್ಷಯ್ ಮದುವೆಯ ಚಿತ್ರಗಳುನಟ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಯ ಪುತ್ರಿ ನಿಹಾರಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸಹೋದ್ಯೋಗಿ ಅಕ್ಷಯ್ ಜೊತೆ ನಿಹಾರಿಕಾ ಅವರ ಮದುವೆ ನೆರವೇರಿದೆ.
ನನ್ನ ಜೊತೆ ಮಲಗು ನಿನ್ನ ಸ್ಟಾರ್ ಮಾಡ್ತೀನಿ ಅಂದಿದ್ದರು ದಕ್ಷಿಣ ಭಾರತದ ನಿರ್ದೇಶಕ: ನಟಿ ಡೊನಾಲ್ರೂಪ್-ಮರ್ದ್ ಕಾ ನಯಾ ಸ್ವರೂಪ್ ಮತ್ತು ಏಕ್ ದೀವಾನಾ ಥಾ ಸೇರಿದಂತೆ ಅನೇಕ ಜನಪ್ರಿಯ ಕಾರ್ಯಕ್ರಮಗಳಲ್ಲಿ ಮಿಂಚು ಹರಿಸಿದ್ದ ನಟಿ ಡೊನಾಲ್ ಬಿಶ್ತ್ ಅವರು ಕಾಸ್ಟಿಂಗ್ ಕೌಚ್ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಅತಿಹೆಚ್ಚು ಟ್ವೀಟ್ ಮಾಡಿದ ದಕ್ಷಿಣ ಭಾರತದ ನಟಿಯರ ಪಟ್ಟಿ: ಪೂಜಾ ಹೆಗ್ಡೆ ಹಿಂದಿಕ್ಕಿದ ರಶ್ಮಿಕಾ!2020ರಲ್ಲಿ ಅತಿಹೆಚ್ಚು ಟ್ವೀಟ್ ಮಾಡಿದ ದಕ್ಷಿಣ ಭಾರತದ ನಾಯಕಿನಟಿಯರ ಪಟ್ಟಿಯಲ್ಲಿ ಪೂಜಾ ಹೆಗ್ಡೆ ಅವರನ್ನು ರಶ್ಮಿಕಾ ಮಂದಣ್ಣ ಹಿಂದಿಕ್ಕಿದ್ದಾರೆ.
ಅತಿಹೆಚ್ಚು ಟ್ವೀಟ್ ಮಾಡಿದ ದಕ್ಷಿಣ ಭಾರತದ ಸೂಪರ್ ಸ್ಟಾರ್ ಗಳ ಪಟ್ಟಿಯಲ್ಲಿ ಒಬ್ಬ ಕನ್ನಡಿಗನೂ ಇಲ್ಲ!ನೀವೆಲ್ಲರೂ ಕಾಯುತ್ತಿದ್ದ ಕ್ಷಣ ಬಂದೇಬಿಟ್ಟಿದೆ..! 2020ರಲ್ಲಿ ಹೆಚ್ಚು ಟ್ವೀಟ್ ಮಾಡಿದ ದಕ್ಷಿಣ ಭಾರತ ಸೂಪರ್ ಸ್ಟಾರ್ ಗಳ ಟಾಪ್ -10 ಪಟ್ಟಿಯನ್ನು ಟ್ವಿಟರ್ ಇಂಡಿಯಾ ಹಂಚಿಕೊಂಡಿದೆ.
'ಯಾಹೂ'ದಲ್ಲಿ ಅತಿಹೆಚ್ಚು ಸರ್ಚ್: ಮಾದಕ ನಟಿ ಸನ್ನಿ ಲಿಯೋನ್ರನ್ನೇ ಹಿಂದಿಕ್ಕಿದ ಬಾಲಿವುಡ್ ಯುವ ನಟಿ!ಬಾಲಿವುಡ್ ನಟ ಸಾವು ಪ್ರಕರಣದಲ್ಲಿ ಸಿಲುಕಿದ್ದ ಬಾಲಿವುಡ್ ನಟಿಯೊಬ್ಬರು ಈ ಬಾರಿ ಅತೀ ಹೆಚ್ಚು ಹುಡುಕಾಟದಲ್ಲಿ ಮಾದಕ ನಟಿ ಸನ್ನಿ ಲಿಯೋನ್ ರನ್ನೇ ಹಿಂದಿಕ್ಕಿದ್ದಾರೆ. ಯಾಹೂ ಮೂಲಕ ಅತೀ ಹೆಚ್ಚು ಸರ್ಚ್ ಆದ ನಟಿಯರ ಪಟ್ಟಿ ಇಲ್ಲಿದೆ.
2020ರಲ್ಲಿ 'ಯಾಹೂ'ದಲ್ಲಿ ಅತಿಹೆಚ್ಚು ಸರ್ಚ್ ಆದ ರಾಜಕಾರಣಿ ಮೋದಿ ನಾ? ರಾಹುಲ್ ಗಾಂಧಿ ನಾ? ಇಲ್ಲಿದೆ ಪಟ್ಟಿ!2020 ರಲ್ಲಿ ಯಾಹೂ ಮೂಲಕ ಭಾರತದ ಹೆಚ್ಚು ಹುಡುಕಿದ 10 ರಾಜಕಾರಣಿಗಳ ಪಟ್ಟಿಯನ್ನು ಪರಿಶೀಲಿಸಿ. ಈ ಪಟ್ಟಿಯಲ್ಲಿ ಮಮತಾ ಬ್ಯಾನರ್ಜಿ, ಉದ್ಧವ್ ಠಾಕ್ರೆ ಸಹ ಇದ್ದಾರೆ.
ಗೂಗಲ್ 2020: ಕಂಗನಾಗಿಂತ ಕಿಮ್ ಜಾಂಗ್ ಉನ್ ಬಗ್ಗೆ ಹೆಚ್ಚು ಸರ್ಚ್ ಮಾಡಿದ ಭಾರತೀಯರು2020ನೇ ವರ್ಷದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿ ಯಾರು ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಗೂಗಲ್ ಇಂಡಿಯಾ ಉತ್ತರ ನೀಡಿದೆ.
ಡಾ. ರಾಜ್ ಹುಟ್ಟಿ ಬೆಳೆದ ಮನೆಯಲ್ಲಿ ಪವರ್ ಸ್ಟಾರ್ ಪುನೀತ್, ಫೋಟೋಗಳು!ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ಅವರು ತಮ್ಮ ತಂದೆ ಡಾ.ರಾಜಕುಮಾರ್ ಅವರ ಹುಟ್ಟಿ ಬೆಳೆದ ತಾಳವಾಡಿ ಸಮೀಪದ ದೊಡ್ಡಗಾಜನೂರಿನಲ್ಲಿ ಸಾಕ್ಷ್ಯ ಚಿತ್ರವೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ನನ್ನ ಬಿಕಿನಿ ನೋಡಿ ಹಿಂದೂತ್ವದ ಉಪದೇಶ ಮಾಡಬೇಡಿ: ನೆಟ್ಟಿಗರಿಗೆ ನಟಿ ಕಂಗನಾ ತಿರುಗೇಟು!ಬರೀ ವಿವಾದಗಳ ಮೂಲಕ ಸುದ್ದಿಯಾಗುತ್ತಿರುವ ನಟಿ ಕಂಗನಾ ರಣಾವತ್ ಅವರು ಇದೀಗ ಬಿಕಿನಿ ತೊಟ್ಟು ಬೀಚ್ ನಲ್ಲಿ ಕುಳಿತಿರುವ ಫೋಟೋ ಅಪ್ಲೋಡ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬೆತ್ತಲೆ ಫೋಟೋಗಾಗಿ ಸ್ವೈಪ್ ಮಾಡಿ ಎಂದ 'ಸೂರ್ಯಕಾಂತಿ' ನಟಿ, ಫೋಟೋ ನೋಡಿ ಥ್ರಿಲ್ ಆದ ಅಭಿಮಾನಿಗಳು!ಕನ್ನಡದ ಸೂರ್ಯಕಾಂತಿ ಚಿತ್ರದಲ್ಲಿ ನಟಿಸಿದ್ದ ನಟಿ ರೆಜಿನಾ ಕಸ್ಸಂದ್ರ ಅವರು ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಗಿಫ್ಟ್ ಒಂದನ್ನು ನೀಡಿದ್ದರು.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!