ಯೋಗರಾಜ್ ಭಟ್ಟರ ಹೊಸ ಚಿತ್ರ 'ಪರಪಂಚ' ಸೆಟ್ಟೇರುತ್ತಿದ್ದ ಖುಷಿಯನ್ನು ಹಂಚಿಕೊಳ್ಳಲು ಚಿತ್ರತಂಡ ಬೆಂಗಳೂರಿನ ಸಿಟಾಡೆಲ್ ಹೋಟೆಲಿನಲ್ಲಿ ಸೇರಿತ್ತು. ಯೋಗರಾಜ್ ಭಟ್, ನಟ ದಿಗಂತ್, ನಟಿ ರಾಗಿಣಿ, ಚಿತ್ರದ ಸಂಗೀತ ನಿರ್ದೇಶಕ ವೀರ್ ಸಮರ್ಥ್, ಹರಿಕೃಷ್ಣ ಮತ್ತು ಸಹ-ನಿರ್ಮಾಪಕರಾದ ಡಾ. ರವಿರಾಜ್, ಸಿ. ರುದ್ರಪ್ಪ ವೇದಿಕೆ ಮ