ಬಾಲಿವುಡ್‌ನ ಹಾಲಿ ನಟಿ, ಪೋರ್ನ್ ಜಗತ್ತಿನ ಮಾಜಿ ಬಿಚ್ಚುಗಾತಿ ಸನ್ನಿ ಲಿಯೋನ್ ಕನ್ನಡಕ್ಕೆ ಬರಲಿದ್ದಾರೆ ಎಂಬುದು ಪ್ರೇಮ್ 'ಅಡ್ಡಾ'ದಿಂದ ಬಂದಿರುವ ಸುದ್ದಿ. ಕನ್ನಡದ 'ಡಿಕೆ' ಎನ್ನುವ ಚಿತ್ರದಲ್ಲಿ ಒಂದು ಐಟಂ ಹಾಡಿನಲ್ಲಿ ಮಾತ್ರವಲ್ಲದೆ, ಪ್ರಮುಖ ದೃಶ್ಯವೊಂದರಲ್ಲೂ ಕಾಣಿಸಿಕೊಳ್ಳುತ್ತಿದ್ದಾಳೆ. ಅಂದಹಾಗೆ ಆ 'ಸನ್ನಿ'