ಬಾಲಿವುಡ್ ತಾರೆ ಸೋಹಾ ಆಲಿ ಖಾನ್ ಬಿಕಿನಿಯಲ್ಲಿ ಇಷ್ಟೆಲ್ಲಾ ಬೋಲ್ಡ್ ಆಗಿ ಕಾಣುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಎಷ್ಟೇ ಆಗಲಿ 'ರಂಗ್ ದೇ ಬಸಂತಿ'ಯಿಂದ ಖ್ಯಾತರಾದವರಲ್ಲವೆ?ಪಟೌಡಿ ಕುಟುಂಬದ ಈ ಕುಡಿ ಸದ್ಯಕ್ಕೆ 'ಮಿ ಜೋಯ್ ಬಿ ಕರ್ವಾಲೋ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಟ ಕುನಾಲ್ ಖೇಮು ಜತೆ ಲಿವ್