'ರಾಗಿಣಿ ಎಂಎಂಎಸ್2' ಚಿತ್ರದ ನಾಯಕಿ ಸನ್ನಿ ಲಿಯೋನ್ ಜನಪ್ರಿಯತೆ ಬೆಳೆಯುತ್ತಿದ್ದಂತೆ ಕೆಲವು ನಿಯತಕಾಲಿಕೆಗಳು ಅವರ ಹಾಟ್ ಫೋಟೊಗಳಿಂದ ತುಂಬಿಹೋಗಿವೆ. 'ಮ್ಯಾನ್ ಡೇಟ್' ನಿಯತಕಾಲಿಕೆಗೆ ಸನ್ನಿ ಇತ್ತೀಚೆಗೆ ಕೊಟ್ಟ ಹಾಟ್ ಫೋಟೊಗಳು ಪಡ್ಡೆಗಳ ಹೃದಯ ಬೆಚ್ಚಗೆ ಮಾಡುತ್ತಿವೆ. ಸನ್ನಿ ಭಾವಭಂಗಿಗಳಿಗೆ ಮಾರುಹೋಗದವರಿಲ್ಲ. ಇ