ಚಿತ್ರರಂಗದ ನಟ ನಟಿಯರು ಮದುವೆಯಾದರೆ ಅದು ಮಾಮೂಲಿ ಸುದ್ದಿ. ಆದರೆ ಒಬ್ಬ ನಟ, ನಟಿ ಪ್ರೀತಿಸಿ ಮದುವೆ ಆದರೆ ಅದು ವಿಶೇಷ. ಇಂಥ ವಿಶೇಷ ಮದುವೆಗೆ ಸಾಕ್ಷಿಯಾಗಿದ್ದು ನಟ ವಿಶ್ವಾಸ್ ಮತ್ತು ನಟಿ ಸ್ಪೂರ್ತಿ. ಪೆರೋಲ್ ಚಿತ್ರದಲ್ಲಿ ಅಭಿನಯಿಸಿ ಕಾಲ್ಗೆಜ್ಜೆ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡು ಚಿತ್ರರಂಗದಲ್ಲಿ ಬೆಳೆಯುತ