ಬಾಲಿವುಡ್ ಹಿರಿಯ ನಟ ನಾಸುರುದ್ದೀನ್ ಶಾ, ಪಂಕಜ್ ಕಪೂರ್, ಡಿಂಪಲ್ ಕಪಾಡಿಯಾ, ದೀಪಿಕಾ ಪಡುಕೋಣೆ ಅಭಿನಯದ 'ಪೈಂಡಿಂಗ್ ಫ್ಯಾನಿ' ಚಿತ್ರದ ಫನ್ನಿ ಸ್ಟಿಲ್ಸ್...ಕಥೆ ಹೀಗಿದೆ. 45 ವರ್ಷಗಳ ಹಿಂದೆ ತಾನು ಪ್ರೀತಿಸಿದ್ದ ಹುಡುಗಿ 'ಫ್ಯಾನ್ನಿ'ಗೆ ಪ್ರಪೋಸ್ ಮಾಡಿ ಬರೆದಿದ್ದ ಕಾಗದ ನಾಸುರುದ್ದೀನ್ ಶಾಗೆ ಅದೊಂದು ದಿನ ವಾಪಸ