ದೀಪಿಕಾ ಪಡುಕೊಣೆ: ಬೆಂಗಳೂರಿನ ಸೊಫಿಯಾ ಹೈಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಮತ್ತು ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಪಿಯುಸಿ ಪಡೆದಿರುವ ದೀಪಿಕಾ ಪಡುಕೊಣೆ, ಒಬ್ಬ ಉತ್ತಮ ಕ್ರೀಡಾ ಪಟುವಾಗಿದ್ದಳು. ಪಿಯುಸಿಯ ನಂತರ ಮಾಡಲಿಂಗ್ ವೃತ್ತಿ ಆಯ್ಕೆ ಮಾಡಿಕೊಂಡ ದೀಪಿಕಾ, ಮುಕ್ತ ವಿವಿಯಿಂದ ಪದವಿ ಪಡೆಯಲು ಸಮಾಜಶಾಸ್ತ್ರದಲ್ಲಿ ಬಿಎ