'ಬಾಂಬೆ ವೆಲ್ವೆಟ್' ಪ್ರಚಾರದ ವೇಳೆ ರಣಬೀರ್ ಕಪೂರ್, ಅನುಷ್ಕಾ ಶರ್ಮಾ ಮೋಜು ಮಸ್ತಿ
ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ಅನುಷ್ಕಾ ಶರ್ಮಾ ಇಬ್ಬರೂ ಈಗ ತಮ್ಮ ಬಹು ನಿರೀಕ್ಷಿತ ಬಾಂಬೆ ವೆಲ್ವೆಟ್ ಚಿತ್ರದ ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಆ ಬ್ಯುಸಿಯ ನಡುವೆಯೂ ಅವರಿಬ್ಬರ ನಡುವೆ ನಡೆದ ಕೆಲವು ಫನ್ನಿ ಘಟನೆಯ ಚಿತ್ರಗಳು ಇಲ್ಲಿವೆ...