ಹೃತಿಕ್ ಮಾಜಿ ಪತ್ನಿ ಸುಸೇನ್ ಖಾನ್ ಗೋವಾ ಪ್ರವಾಸದ ಚಿತ್ರಗಳು
ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸೇನ್ ಖಾನ್ ಅವರು ತಮ್ಮ ಪುತ್ರರಾದ ರಿಹಾನ್ ಹಾಗೂ ರಿಧಾನ್, ಸಹೋದರಿ ಫರಾ ಖಾನ್ ಅಲಿ, ಸಹೋದರ ಜಾಯೆದ್ ಮತ್ತು ಗೆಳತಿಯರೊಂದಿಗೆ ಗೋವಾದಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದು, ಗೋವಾ ಪ್ರವಾಸದ ಕೆಲವು ಚಿತ್ರಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಹೆ