ಗೌರ್ ಅವರು ಸೋಲಾರ್ ಎಕ್ಲಿಪ್ಸ್-ಡೆಪ್ತ್ ಆಫ್ ಡಾರ್ಕ್ ನೆಸ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ನಟಿ ನಿಮ್ರತ್ ಕೌರ್ ಅವರು ಟಿವಿ ಸರಣಿ ಹೋಮ್ ಲ್ಯಾಂಡ್ ನಲ್ಲಿ ಅಭಿನಯಿಸಿದ್ದರು.
2005ರಲ್ಲಿ ಸ್ಪೈ ಚಿತ್ರದಲ್ಲಿ ನರ್ಗಿಸ್ ಫಕ್ರಿ ಅವರು ಅಭಿನಯಿಸಿದ್ದರು,
ಡ್ಯಾನಿ ಬಾಯಿಲ್ ಅವರ ಸ್ಲಂ ಡಾಗ್ ಮಿಲೆನಿಯರ್ ಸೇರಿದಂತೆ ಹಲವು ಚಿತ್ರಗಳಲ್ಲಿ ಫ್ರೀಡಾ ಪಿಂಟೋ ಅವರು ಅಭಿನಯಿಸಿದ್ದಾರೆ.
ಮಲ್ಲಿಕಾ ಶರಾವತ್ ಅವರ ಹಾಲಿವುಡ್ ಚಿತ್ರಗಳು ಹಿಸ್ಸ್(2010) ಹಾಗೂ ಪೊಲಿಟಿಕ್ಸ್ ಆಫ್ ಲವ್(2011)
ಟಬು ಅವರ ಹಾಲಿವುಡ್ ಸಿನಿಮಾಗಳು ನೇಮ್ಸೇಕ್ (2007) ಮತ್ತು ಸಾಹಸ ಚಿತ್ರ ಲೈಫ್ ಆಫ್ ಪಿ (2012)
ದೀಪಿಕಾ ಪಡುಕೋಣೆ ಅವರ ಮೊದಲ ಹಾಲಿವುಡ್ ಚಿತ್ರ 'xXx' ನ ಚಿತ್ರೀಕರಣ ನಡೆಯುತ್ತಿದೆ. ಅಲ್ಲದೆ ಬ್ರಾಡ್ ಪಿಟ್ ಅವರೊಂದಿಗೆ ಮತ್ತೊಂದು ಚಿತ್ರದಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಂಡಿದ್ದಾರೆ.
ಪ್ರಿಯಾಂಕ ಚೋಪ್ರಾ ಅವರು ಹಾಲಿವುಡ್ ಕ್ವಾಂಟಿಕೋದಲ್ಲಿ ಹಾಗೂ ಬೇವಾಚ್ ನಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಜಾಕ್ವಲಿನ್ ಫರ್ನಾಂಡೀಸ್ ಅವರು ರ್ಯಾಪರ್ ಪಿಟ್ಬುಲ್ ಅವರ ಮುಂದಿನ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ,