ಸ್ಟಾರ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಆರು ತಿಂಗಳ ಮುದ್ದು ಮಗಳ ನಾಮಕರಣ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ನೆರವೇರಿತು. ಐರಾ ಎಂದು ಹೆಸರಿಟ್ಟಿರುವ ದಂಪತಿ ಕಾರ್ಯಕ್ರಮಕ್ಕೆ ಕುಟುಂಬದವರು ಮತ್ತು ಚಿತ್ರರಂಗದ ಆಪ್ತರನ್ನು ಕರೆದಿದ್ದರು.ಕಾರ್ಯಕ್ರಮದ ಚಿತ್ತಾಕರ್ಷಕ ಫೋಟೋಗಳು ಮುಂದಿವೆ.&nbs