ಸಿನಿಮಾ

ದಂಗಲ್ ಸಹನಟಿ ಜೊತೆ ಡೇಟಿಂಗ್ ನಟಿ ಫಾತಿಮಾ ಸನಾ ಶೇಖ್ ಹೇಳಿದಿಷ್ಟು!

ದಂಗಲ್ ಸಹನಟಿ ಜೊತೆ ಡೇಟಿಂಗ್ ನಟಿ ಫಾತಿಮಾ ಸನಾ ಶೇಖ್ ಹೇಳಿದಿಷ್ಟು!
ಬಾಲಿವುಡ್ ನಟಿ ಫಾತಿಮಾ ಸನಾ ಶೇಖ್ ಅವರು ತಮ್ಮ 'ದಂಗಲ್' ಸಹನಟಿ ಸನ್ಯಾ ಮಲ್ಹೋತ್ರಾ ಅವರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
Published On :
ಈ ಬಗ್ಗೆ ಪ್ರತಿಕ್ರಿಯಿಸಿರುವ ಫಾತಿಮಾ ನಾವು ಈ ವಿಚಾರ ತಿಳಿದು ಸುಮ್ಮನೆ ನಕ್ಕಿದ್ದೇವು. ನಾವು ಒಳ್ಳೆಯ ಸ್ನೇಹಿತರಾಗಿದ್ದು ಒಟ್ಟಿಗೆ ತಿರುಗಾಡುವುದರಿಂದ ಕೆಟ್ಟದ್ದನ್ನು ಊಹಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಫಾತಿಮಾ ನಾವು ಈ ವಿಚಾರ ತಿಳಿದು ಸುಮ್ಮನೆ ನಕ್ಕಿದ್ದೇವು. ನಾವು ಒಳ್ಳೆಯ ಸ್ನೇಹಿತರಾಗಿದ್ದು ಒಟ್ಟಿಗೆ ತಿರುಗಾಡುವುದರಿಂದ ಕೆಟ್ಟದ್ದನ್ನು ಊಹಿಸಿದ್ದಾರೆ ಎಂದು ಹೇಳಿದ್ದಾರೆ.
ಸನ್ಯಾ ಅವರಿಂದ ಕಲಿತ ಮೂರು ವಿಷಯಗಳ ಬಗ್ಗೆ ಕೇಳಿದಾಗ, 'ನಾನು ಅವಳಿಂದ ಬಹಳಷ್ಟು ಕಲಿತಿದ್ದೇನೆ, ಆಕೆ ಸ್ವಚ್ಛತೆಯನ್ನು ಇಷ್ಟಪಡುತ್ತಾಳೆ. ಕೆಲಸಕ್ಕೆ ತಮ್ಮನ್ನು ಹೇಗೆ ಸಮರ್ಪಿಸಿಕೊಳ್ಳಬೇಕು ಎಂಬುದನ್ನು ನಾನು ಅವಳಿಂದ ಕಲಿತಿದ್ದೇನೆ ಎಂದರು.
ಸನ್ಯಾ ಅವರಿಂದ ಕಲಿತ ಮೂರು ವಿಷಯಗಳ ಬಗ್ಗೆ ಕೇಳಿದಾಗ, 'ನಾನು ಅವಳಿಂದ ಬಹಳಷ್ಟು ಕಲಿತಿದ್ದೇನೆ, ಆಕೆ ಸ್ವಚ್ಛತೆಯನ್ನು ಇಷ್ಟಪಡುತ್ತಾಳೆ. ಕೆಲಸಕ್ಕೆ ತಮ್ಮನ್ನು ಹೇಗೆ ಸಮರ್ಪಿಸಿಕೊಳ್ಳಬೇಕು ಎಂಬುದನ್ನು ನಾನು ಅವಳಿಂದ ಕಲಿತಿದ್ದೇನೆ ಎಂದರು.
ಫಾತಿಮಾ ಸನಾ ಶೇಖ್
ಫಾತಿಮಾ ಸನಾ ಶೇಖ್
ಫಾತಿಮಾ ಸನಾ ಶೇಖ್-ಸನಾ ಮಲ್ಹೋತ್ರಾ
ಫಾತಿಮಾ ಸನಾ ಶೇಖ್-ಸನಾ ಮಲ್ಹೋತ್ರಾ
ಫಾತಿಮಾ ಸನಾ ಶೇಖ್
ಫಾತಿಮಾ ಸನಾ ಶೇಖ್
ಫಾತಿಮಾ ಸನಾ ಶೇಖ್-ಸನಾ ಮಲ್ಹೋತ್ರಾ
ಫಾತಿಮಾ ಸನಾ ಶೇಖ್-ಸನಾ ಮಲ್ಹೋತ್ರಾ
ಫಾತಿಮಾ ಸನಾ ಶೇಖ್
ಫಾತಿಮಾ ಸನಾ ಶೇಖ್
ಫಾತಿಮಾ ಸನಾ ಶೇಖ್-ಸನಾ ಮಲ್ಹೋತ್ರಾ
ಫಾತಿಮಾ ಸನಾ ಶೇಖ್-ಸನಾ ಮಲ್ಹೋತ್ರಾ
ಫಾತಿಮಾ ಸನಾ ಶೇಖ್
ಫಾತಿಮಾ ಸನಾ ಶೇಖ್
ಫಾತಿಮಾ ಸನಾ ಶೇಖ್-ಸನಾ ಮಲ್ಹೋತ್ರಾ
ಫಾತಿಮಾ ಸನಾ ಶೇಖ್-ಸನಾ ಮಲ್ಹೋತ್ರಾ
ಫಾತಿಮಾ ಸನಾ ಶೇಖ್
ಫಾತಿಮಾ ಸನಾ ಶೇಖ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.