3ನೇ ಗಂಡನನ್ನು ಮನೆಯಿಂದ ಹೊರ ಹಾಕಿದ್ರಾ ನಟಿ ವನಿತಾ ವಿಜಯ್ ಕುಮಾರ್!

ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಸರಳವಾಗಿ ಮೂರನೇ ಮದುವೆಯಾಗಿದ್ದ ನಟಿ ವನಿತಾ ವಿಜಯ್ ಕುಮಾರ್ ಅವರು ಇದೀಗ ಮೂರನೇ ಗಂಡನನ್ನು ಮನೆಯಿಂದ ಹೊರಹಾಕಿದ್ದಾರೆ ಎನ್ನಲಾಗಿದೆ.

Updated on: 
ನಿರ್ದೇಶಕ ರವೀಂದ್ರ ಚಂದ್ರಶೇಖರ್ ಎಂಬುವರು ವನಿತಾ ಹಾಗೂ ಪೀಟರ್ ಜೀವನದಲ್ಲಿ ಗೊಂದಲಗಳು ಹಾಗೂ ಮನಸ್ಥಾಪಗಳಿದ್ದು ಪೀಟರ್ ನನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಪೋಸ್ಟ್ ಹಾಕಿದ್ದರು. ಈ ವಿಚಾರ ಇದೀಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ವಿವಾದಗಳಿಂದಲೇ ಹೆಚ್ಚು ಫೇಮಸ್ ಆಗಿದ್ದಾ ವನಿತಾ ಅವರು ಪೀಟರ್ ಪೌಲ್ ಎಂಬುವರನ್ನು ಮೂರನೇ ಮದುವೆಯಾಗಿದ್ದರು.

ತಮ್ಮ ಸುಖ ಸಂಸಾರದ ಫೋಟೋಗಳನ್ನು ವನಿತಾ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದರು.

ಪೀಟರ್ ಪೌಲ್ ಅವರನ್ನು ವನಿತಾ ಮೂರನೇ ಮದುವೆಯಾಗಿದ್ದರು.

ಇನ್ನು ಕೆಲ ದಿನಗಳ ಹಿಂದೆ ಗೋವಾಕ್ಕೆ ತರಳುತ್ತಿರುವುದಾಗಿ ಫೋಟೋವನ್ನು ಅಪ್ಲೋಡ್ ಮಾಡಿದ್ದ ವನಿತಾ ಅವರು ನಂತರ ಯಾವುದೇ ಫೋಟೋಗಳನ್ನು ಅಪ್ಲೋಡ್ ಮಾಡಿಲ್ಲ. ಇದರ ನಡುವೆ ಪೀಟರ್ ಪೌಲ್ ರನ್ನು ಮನೆಯಿಂದ ಹೊರಹಾಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ವನಿತಾ ಅವರು ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಪೀಟರ್ ನನ್ನು ಮನೆಯಿಂದ ಹೊರ ಹಾಕಿರುವುದ್ದಾಗಿಯೂ ಅಥವಾ ಮನೆಯಲ್ಲಿರುವುದಾಗಿಯೂ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com