ವಿಕ್ಕಿ ಕೌಶಲ್-ಕತ್ರಿನಾ ಕೈಫ್ ಇನ್ನು ಮುಂದೆ ಪತಿ-ಪತ್ನಿ 

ರಾಜಸ್ತಾನದ ಜೈಪುರ ಬಳಿಯ ಸಿಕ್ಸ್ ಸೆನ್ಸಸ್ ಬರ್ವಾರಾ ಕೋಟೆಯಲ್ಲಿ ವಿವಾಹವಾದ 'ವಿಕ್ಯಾಟ್' 
ಬಾಲಿವುಡ್ ಖ್ಯಾತ ತಾರಾಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಹಸೆಮಣೆ ಏರಿದ್ದಾರೆ. ರಾಜಸ್ತಾನದ ಜೈಪುರ ಬಳಿ ಸವೈ ಮದೊಪುರ್ ಜಿಲ್ಲೆಯ ಐಷಾರಾಮಿ ರೆಸಾರ್ಟ್ ನಲ್ಲಿ ಕುಟುಂಬಸ್ಥರು ಮತ್ತು ಆಪ್ತ ಬಂಧುಗಳ ಸಮ್ಮುಖದಲ್ಲಿ ಜೋಡಿ ಹಾರ ಬದಲಿಸಿಕೊಂಡು ದಂಪತಿಯಾಗಿದ್ದಾರೆ.

Updated on: 
ತೀವ್ರ ಭದ್ರತೆ ಮತ್ತು ಗುಪ್ತವಾಗಿ ನಡೆದ ವಿವಾಹ ಸಮಾರಂಭ ನಂತರ ಜೋಡಿ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ವಿವಾಹದ ಫೋಟೋಗಳನ್ನು ಪೋಸ್ಟ್ ಮಾಡಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ನಿನ್ನೆಯಿಂದ ಅವರಿಬ್ಬರ ಮದುವೆ ಫೋಟೋಗಳು ಭಾರೀ ವೈರಲ್ ಆಗಿವೆ.

ಈ ಕ್ಷಣಕ್ಕೆ, ಇಲ್ಲಿಯವರೆಗೆ ನಮ್ಮನ್ನು ಕರೆತಂದ ಎಲ್ಲದಕ್ಕೂ ಮತ್ತು ಎಲ್ಲರಿಗೂ ನಮ್ಮ ಹೃದಯಾಂತರಾಳದಿಂದ ಪ್ರೀತಿ ಮತ್ತು ಕೃತಜ್ಞತೆಗಳು. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದವನ್ನು ಕೋರಿ ನಾವು ಈ ಹೊಸ ಪ್ರಯಾಣವನ್ನು ಒಟ್ಟಿಗೆ ಪ್ರಾರಂಭಿಸುತ್ತೇವೆ ಎಂದು ಜೋಡಿ ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗಳನ್ನು ಶೇರ್ ಮಾಡಿ ಬರ

ಕಳೆದ ಒಂದೂವರೆ ವರ್ಷದಿಂದ ಡೇಟಿಂಗ್ ಮಾಡುತ್ತಿದ್ದ 38 ವರ್ಷದ ಕತ್ರಿನಾ ಮತ್ತು 33 ವರ್ಷದ ವಿಕ್ಕಿ ಕೌಶಲ್ ಅವರ ಸಂಬಂಧ ಕಳೆದ ದೀಪಾವಳಿ ಸಮಯದಲ್ಲಿ ಬಹಿರಂಗಗೊಂಡು ಅಧಿಕೃತವಾಗಿತ್ತು.

ವಧು ಕತ್ರಿಕಾ ಕೈಫ್ ಕೆಂಪು ಬಣ್ಣದ ಲೆಹಂಗಾ ತೊಟ್ಟಿದ್ದರೆ ವರ ವಿಕ್ಕಿ ದಂತ ಬಣ್ಣದ ಶೆರ್ವಾನಿ ತೊಟ್ಟಿದ್ದರು

ವಿಕ್ಯಾಟ್ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಕತ್ರಿನಾ, ವಿಕ್ಕಿ ಮದುವೆಯನ್ನು ಬಹಳ ಗೌಪ್ಯವಾಗಿ ಇರಿಸಲಾಗಿತ್ತು. ಕೇವಲ ಆಪ್ತರಿಗಷ್ಟೇ ಆಹ್ವಾನ, ಮಾಧ್ಯಮ ಪ್ರತಿನಿಧಿಗಳಿಂದ ಅಂತರ ಕಾಯ್ದುಕೊಳ್ಳಲಾಗಿತ್ತು. ಮದುವೆ ನಡೆದ ಬರ್ವರದ ಸಿಕ್ಸ್ ಸೆನ್ಸಸ್ ಕೋಟೆಯನ್ನು ಮದುವೆಗೆ ತಕ್ಕಂತೆ ಬದಲಾಯಿಸಿಕೊಳ್ಳಲಾಗಿ

ಮದುವೆ ಸಮಾರಂಭಕ್ಕೆ ಚಿತ್ರ ನಿರ್ದೇಶಕ ಕಬೀರ್ ಖಾನ್, ಅವರ ಪತ್ನಿ ಮಿನಿ ಮಥುರ್, ನಿರ್ದೇಶಕ ವಿಜಯ್ ಕೃಷ್ಣ ಆಚಾರ, ತಾರಾ ದಂಪತಿ ನೇಹಾ ಧುಪಿಯಾ ಮತ್ತು ಅಂಗಡ್ ಬೇಡಿ ಬಂದಿದ್ದರು ಎಂದು ವರದಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com