ಕಿಶನ್ ನಟನೆಯ ಡಿಯರ್ ಕಣ್ಮಣಿ"ಗೆ ಕಿಚ್ಚ ಸುದೀಪ್ ಸಾಥ್ 

ಕಿಚ್ಚ ಸುದೀಪ್ ಗುಟ್ಟೆ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಫೆ.15 ರಂದು ವಿಸ್ಮಯ ಫಿಲ್ಮ್ಸ್‍ನ ಹೊಸ ಚಿತ್ರ ಕಿಶನ್ ನಟನೆಯ ''ಡಿಯರ್ ಕಣ್ಮಣಿ"ಗೆ ಕ್ಲಾಪಿಂಗ್ ಮಾಡಿದರು. 
''ಡಿಯರ್ ಕಣ್ಮಣಿ' ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಅನ್ನು ಕೂಡ ಕಿಚ್ಚ ಸುದೀಪ್ ಅನಾವರಣಗೊಳಿಸಿದರು.

Updated on: 
ಚಿತ್ರದ ಮೂಲಕ ಚಂದನವನಕ್ಕೆ ಮಹಿಳಾ ನಿರ್ದೇಶಕಿಯೊಬ್ಬರು ಪರಿಚಿತರಾಗಿದ್ದಾರೆ. ವಿಸ್ಮಯಾ ಗೌಡ ಈ ಚಿತ್ರಕ್ಕೆ ನಿರ್ಮಾಣ ಹಾಗೂ ನಿರ್ದೇಶನ ಮಾಡಲಿದ್ದಾರೆ.

ಬಿಗ್‍ಬಾಸ್ ಖ್ಯಾತಿಯ ಕಿಶನ್ ಬೆಳಗಲಿ ಅವರು ಲವರ್ ಬಾಯ್ ಪಾತ್ರದ ಮೂಲಕ ಈ ಸಿನಿಮಾದಲ್ಲಿ ನಾಯಕ ನಟರಾಗಿ ಮಿಂಚಲಿದ್ದಾರೆ.

ಕಿಶನ್ ಜೊತೆಗೆ ಕ್ರಿಕೆಟರ್ ಪ್ರವೀಣ್ ಕೂಡ ಮೊದಲ ಬಾರಿಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ

ರೇಖಾದಾಸ್ ಅವರ ಮಗಳು ಸಾತ್ವಿಕಾ ಈ ಸಿನಿಮಾದ ನಾಯಕಿ.

'ವಿಸ್ಮಯಾ ಹಾಗೂ ಅವರ ತಂಡ ತುಂಬಾ ಶ್ರಮವಹಿಸಿ ಕೆಲಸ ಮಾಡುತ್ತಿದೆ. ತಪ್ಪುಗಳನ್ನು ಮಾಡಲಿ, ಕಲಿತುಕೊಂಡು ಒಳ್ಳೆಯ ಸಿನಿಮಾ ಮಾಡಲಿ ಎಂದು ಹಾರೈಸುತ್ತೇನೆ'- ಸುದೀಪ್

'ಮಡಿಕೇರಿ ಹಾಗೂ ಮೈಸೂರಿನಲ್ಲಿ ಸಿನಿಮಾ ಶೂಟಿಂಗ್ ಸದ್ಯದಲ್ಲೇ ಆರಂಭವಾಗಲಿದೆ'- ನಿರ್ದೇಶಕಿ ವಿಸ್ಮಯಾ ಗೌಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com