ಮಾಲ್ಡೀವ್ಸ್ ನಲ್ಲಿ ಕೃಷ್ಣ-ಮಿಲನ ಮಹೋತ್ಸವ 

ಫೆಬ್ರವರಿ 14ರ ಪ್ರೇಮಿಗಳ ದಿನ ಬೆಂಗಳೂರು ರೆಸಾರ್ಟ್ ವೊಂದರಲ್ಲಿ ಅದ್ದೂರಿಯಾಗಿ ಮದುವೆಯಾದ ಲವ್ ಮಾಕ್ಟೇಲ್ ಸಿನಿಮಾ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈಗ ಹನಿಮೂನ್ ಮೂಡ್ ನಲ್ಲಿದ್ದಾರೆ.
ಫೆಬ್ರವರಿ 14ರ ಪ್ರೇಮಿಗಳ ದಿನ ಬೆಂಗಳೂರು ಹೊರವಲಯದ ರೆಸಾರ್ಟ್ ವೊಂದರಲ್ಲಿ ಅದ್ದೂರಿಯಾಗಿ ಮದುವೆಯಾದ ಲವ್ ಮಾಕ್ಟೇಲ್ ಸಿನಿಮಾ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈಗ ಹನಿಮೂನ್ ಮೂಡ್ ನಲ್ಲಿದ್ದಾರೆ.

Updated on: 
ಮದುವೆಯಾದ ನಾಲ್ಕೇ ದಿನಕ್ಕೆ ಮಾಲ್ಡೀವ್ಸ್ ಗೆ ಮಧು ಚಂದ್ರಕ್ಕೆ ಹೋಗಿರುವ ಈ ತಾರಾ ಜೋಡಿ ಅಲ್ಲಿನ ಸುಂದರ ಕ್ಷಣಗಳನ್ನು ಸೆರೆ ಹಿಡಿದಿದ್ದಾರೆ.

ಮಾಲ್ಡೀವ್ಸ್ ನಲ್ಲಿ ಹನಿಮೂನ್ ಎಂಜಾಯ್ ಮಾಡುತ್ತಿರುವ ಕೃಷ್ಣ-ಮಿಲನಾ

ಹನಿಮೂನ್ ನ ಫೋಟೋ
ಹನಿಮೂನ್ ನ ಫೋಟೋ
ತಮ್ಮ ಹನಿಮೂನ್ ನ ಫೋಟೋಗಳನ್ನು ನಿನ್ನೆಯಿಂದಲೇ ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿದ್ದಾರೆ.

ಸಮುದ್ರ ತೀರದಲ್ಲಿ ಮಿಲನಾ ನಾಗರಾಜ್
ಸಮುದ್ರ ತೀರದಲ್ಲಿ ಮಿಲನಾ ನಾಗರಾಜ್
ಸಮುದ್ರದಿಂದ ಬರುತ್ತಿರುವ ಸುಂದರ ಅಲೆಯನ್ನು ವೀಕ್ಷಿಸುತ್ತಿರುವ ನವಜೋಡಿ

ಮದುವೆಯಾದ ಮರುದಿನ ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದವನ್ನು ನೂತನ ದಂಪತಿ ಪಡೆದಿದ್ದರು.

ಮದುವೆ ದಿನ ರಾತ್ರಿ ಆರತಕ್ಷತೆಯಲ್ಲಿ ಮಿಲನಾ ನಾಗರಾಜ್-ಡಾರ್ಲಿಂಗ್ ಕೃಷ್ಣ

ಮದುವೆಯಲ್ಲಿ ಮಿಲನಾ-ಕೃಷ್ಣ
ಮದುವೆಯಲ್ಲಿ ಮಿಲನಾ-ಕೃಷ್ಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com