ಥಾಯ್ಲೆಂಡ್ ನಲ್ಲಿ ನಯನತಾರಾ - ವಿಘ್ನೇಶ್ ಶಿವನ್ ಹನಿಮೂನ್: ಸುಂದರ ಕ್ಷಣಗಳ ಫೋಟೋ ಹಂಚಿಕೊಂಡ ಜೋಡಿ

ಈ ತಿಂಗಳ ಆರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಯನತಾರಾ ಮತ್ತು ನಿರ್ದೇಶಕ, ನಿರ್ಮಾಪಕ ವಿಘ್ನೇಶ್ ಶಿವನ್ ಜೋಡಿ ಹನಿಮೂನ್ ಗೆ ಥಾಯ್ಲೆಂಡ್ ಗೆ ತೆರಳಿದ್ದು, ಎಂಜಾಯ್ ಮಾಡುತ್ತಿದ್ದಾರೆ.

Updated on: 
ಥಾಯ್ಲೆಂಡ್ ನಲ್ಲಿ ಸುಂದರ ಕ್ಷಣಗಳ ಫೋಟೋವನ್ನು ವಿಘ್ನೇಶ್ ಶಿವನ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ನವ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೂರ್ಯನ ಕಿರಣಗಳ ಜೊತೆ ಸೆರೆಹಿಡಿದಿರುವ ಫೋಟೋಗಳ ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಇನ್ #ಥೈಲ್ಯಾಂಡ್ ವಿತ್ ಮೈ ಥಾರಾಮ್” ಎಂದು ಶೀರ್ಷಿಕೆಯಡಿ ಹಂಚಿಒಕೊಂಡಿರುವ ಫೋಟೋದಲ್ಲಿ ನಯನಾ ಹಳದಿ ಬಣ್ಣದ ಬಟ್ಟೆಯಲ್ಲಿ ಮಿಂಚಿದರೆ, ವಿಘ್ನೇಶ್ ಅವರು ಕಪ್ಪು ಟೀ ಶರ್ಟ್ ಮತ್ತು ಆಲಿವ್ ಹಸಿರು ಪ್ಯಾಂಟ್ ನಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

ನಯನತಾರಾ
ನಯನತಾರಾ
ಸೂರ್ಯನ ರಶ್ಮಿ ಇವರ ಪ್ರೀತಿಗೆ ಸಾಕ್ಷಿ ಎಂಬಂತೆ ಪ್ರತಿ ಫೋಟೊಗಳು ಅದ್ಭುತವಾಗಿ ಬಂದಿವೆ.

ದಕ್ಷಿಣದ ಸೂಪರ್‌ಸ್ಟಾರ್‌ಗಳಾದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೂನ್ 9 ರಂದು ಚೆನ್ನೈ ಸಮೀಪದ ಮಹಾಬಲಿಪುರಂನಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ವಿವಾಹವಾದರು.

ಮದುವೆಯಲ್ಲಿ ರಜನಿಕಾಂತ್, ಶಾರುಖ್ ಖಾನ್, ವಿಜಯ್, ಅಜಿತ್ ಮತ್ತು ಅಟ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com