75ನೇ ಕಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ರೆಟ್ರೋ ಸೀರೆಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ ಫೋಟೋಗಳು!

ದಕ್ಷಿಣ ಫ್ರಾನ್ಸ್ ನ ಕಾನ್ ನಲ್ಲಿ ಮಂಗಳವಾರ ಉದ್ಘಾಟನೆಯಾದ 75ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಪಾಲ್ಗೊಂಡಿದ್ದಾರೆ. 
ದಕ್ಷಿಣ ಫ್ರಾನ್ಸ್ ನ ಕ್ಯಾನ್ ನಲ್ಲಿ ಮಂಗಳವಾರ  75ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ದೊರೆಯಿತು.  ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಪಾಲ್ಗೊಂಡಿದ್ದಾರೆ.

Updated on
ಬ್ಲಾಕ್ ಅಂಡ್ ಗೋಲ್ಡ್ ಬಣ್ಣದ ರೆಟ್ರೋ ಸ್ಯಾರಿಯಲ್ಲಿ ರೆಡ್ ಕಾರ್ಪೆಟ್ ನಲ್ಲಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ

ಕ್ಯಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಟನಿಂಗ್ ಸ್ಮೈಲ್ ನೊಂದಿಗೆ ದೀಪಿಕಾ ಪಡುಕೋಣೆ

ರೆಟ್ರೋ ಸೀರೆಯಲ್ಲಿ ಆಕರ್ಷಕ ಮುಗುಳ್ನೆಗೆ ಬೀರುತ್ತಿರುವ ಕನ್ನಡದ ಕುವರಿ ದೀಪಿಕಾ

ಇತರ ಜ್ಯೂರಿಗಳೊಂದಿಗೆ ದೀಪಿಕಾ ಪಡುಕೋಣೆಯ ಗ್ರೂಪ್ ಫೋಟೋ

ಇತರ ಜ್ಯೂರಿ ಸದಸ್ಯರೊಂದಿಗೆ ಫೋಟೋಗೆ ಪೋಸ್ ನೀಡುತ್ತಿರುವ ಬಾಲಿವುಡ್ ಬೆಡಗಿ ದೀಪಿಕಾ

ಜ್ಯೂರಿ ಸದಸ್ಯರೊಂದಿಗೆ ಭೋಜನ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ

ಕ್ಯಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವೇಳೆ ಬೀಚ್ ವೊಂದರ ಬಳಿ ದೀಪಿಕಾ ಪಡುಕೋಣೆಯ ಚಿತ್ರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com