ಇತರೆ

ಬ್ರಿಟನ್ ರಾಜದಂಪತಿಗೆ ಸ್ವಾಗತ ಕೋರಿದ ಬಾಲಿವುಡ್ ತಾರೆಯರು

ಬ್ರಿಟನ್ ರಾಜದಂಪತಿಗೆ ಸ್ವಾಗತ ಕೋರಿದ ಬಾಲಿವುಡ್ ತಾರೆಯರು
ಏಳು ದಿನಗಳ ಭಾರತ ಮತ್ತು ಭೂತಾನ್ ಪ್ರವಾಸ ಕೈಗೊಂಡಿರುವ ಬ್ರಿಟನ್ ರಾಜದಂಪತಿ ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್ ಟನ್ ಭಾನುವಾರ ಮುಂಬೈಗೆ ಭೇಟಿ ನೀಡಿದರು. ದಂಪತಿಗಳನ್ನು ಬಾಲಿವುಡ್ ತಾರೆಗಳಾದ ಶಾರೂಖ್ ಖಾನ್, ಮಾಧುರಿ ದೀಕ್ಷಿತ್, ಐಶ್ವರ್ಯಾ ರೈ ಸೇರಿದಂತೆ ಇನ್ನಿತರರು ಸ್ವಾಗತಿಸಿದರು. ಹೆಚ್ಚಿನ ಚಿತ್ರ
Published On :
ಮುಂಬೈನ ತಾಜ್ ಹೋಟೆಲ್ ನಲ್ಲಿ ಭಾನುವಾರ ರಾಜದಂಪತಿಗಳಿಗೆ ಔತಣ ಕೂಟ ಆಯೋಜಿಸಲಾಗಿತ್ತು. ಇದರಲ್ಲಿ ಐಶ್ವರ್ಯ ರೈ, ಶಾರೂಖ್ ಖಾನ್ ಮಾಧುರಿ ದೀಕ್ಷಿತ್ ಪಾಲ್ಗೊಂಡಿದ್ದರು. 
ಮುಂಬೈನ ತಾಜ್ ಹೋಟೆಲ್ ನಲ್ಲಿ ಭಾನುವಾರ ರಾಜದಂಪತಿಗಳಿಗೆ ಔತಣ ಕೂಟ ಆಯೋಜಿಸಲಾಗಿತ್ತು. ಇದರಲ್ಲಿ ಐಶ್ವರ್ಯ ರೈ, ಶಾರೂಖ್ ಖಾನ್ ಮಾಧುರಿ ದೀಕ್ಷಿತ್ ಪಾಲ್ಗೊಂಡಿದ್ದರು.
Story image
Story image
Story image
Story image
Story image
ಔತಣಕೂಟದಲ್ಲಿ ನಟಿ ಐಶ್ವರ್ಯ ರೈ ಕೈ ಕುಲುಕಿದ ವಿಲಿಯಮ್ಸ್. 
ಔತಣಕೂಟದಲ್ಲಿ ನಟಿ ಐಶ್ವರ್ಯ ರೈ ಕೈ ಕುಲುಕಿದ ವಿಲಿಯಮ್ಸ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.