ಹಿನ್ನೋಟ 2017: ನಮ್ಮನ್ನಗಲಿದ ಗಣ್ಯರು, ಪ್ರಮುಖರು

ಪಾರ್ವತಮ್ಮ ರಾಜ್ ಕುಮಾರ್ಕನ್ನಡ ಚಿತ್ರರಂದ ಮೇರು ನಟ ಡಾ.ರಾಜ್ ಕುಮಾರ್ ಅವರ ದೊಡ್ಡ ಶಕ್ತಿಯಾಗಿದ್ದ ಪಾರ್ವತಮ್ಮ ರಾಜ್ ಕುಮಾರ್ ಅವರು ತೀವತ್ರ ಅನಾರೋಗ್ಯದಿಂದಾಗಿ ಮೇ.31 ರಂದು ಕೊನೆಯುಸಿರೆಳೆದಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ 78 ವರ್ಷ ವಯಸ್ಸಾಗಿತ್ತು.
ಪಾರ್ವತಮ್ಮ ರಾಜ್ ಕುಮಾರ್
ಕನ್ನಡ ಚಿತ್ರರಂದ ಮೇರು ನಟ ಡಾ.ರಾಜ್ ಕುಮಾರ್ ಅವರ ದೊಡ್ಡ ಶಕ್ತಿಯಾಗಿದ್ದ ಪಾರ್ವತಮ್ಮ ರಾಜ್ ಕುಮಾರ್ ಅವರು ತೀವತ್ರ ಅನಾರೋಗ್ಯದಿಂದಾಗಿ ಮೇ.31 ರಂದು ಕೊನೆಯುಸಿರೆಳೆದಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ 78 ವರ್ಷ ವಯಸ್ಸಾಗಿತ್ತು.
Updated on:

ರೀಮಾ ಲಾಗೂ

ತಾಯಿಯ ಪಾತ್ರಗಳಲ್ಲಿ ಜನರ ಗಮನ ಸೆಳೆದಿದ್ದ, ಬಾಲಿವುಡ್ ನಲ್ಲಿ ಅಮ್ಮ ಎಂದೇ ಖ್ಯಾತಿ ಪಡೆದಿರುವ ನಟಿ ರೀಮಾ ಲಾಗೂ ಅವರು ಹೃದಯಾಘಾತದಿಂದಾಗಿ ಮೇ.18 ರಂದು ನಿಧನ ಹೊಂದಿದ್ದರು. ರೀಮಾ ಅವರಿಗೆ 59 ವರ್ಷ ವಯಸ್ಸಾಗಿತ್ತು.

ಕೆಪಿಎಸ್ ಗಿಲ್

ಪಂಜಾಬ್ ರಾಜ್ಯದಲ್ಲಿ ಖಲಿಸ್ತಾನಿ ಭಯೋತ್ಪಾದಕರ ಹುಟ್ಟಡಗಿಸುವ ಮೂಲಕ ಸೂಪರ್ ಕಾಪ್ ಎಂದೇ ಖ್ಯಾತಿ ಪಡೆದಿದ್ದ ಪಂಜಾಬ್'ನ ಮಾಡಿ ಡಿಜಿಪಿ ಕೆಪಿಎಸ್ ಗಿಲ್ ಅವರು ಕಿಡ್ನಿ ವೈಫಲ್ಯದಿಂದಾಗಿ ಮೇ.26 ರಂದು ನಿಧನ ಹೊಂದಿದ್ದರು. ಗಿಲ್ ಅವರಿಗೆ 82 ವರ್ಷ ವಯಸ್ಸಾಗಿತ್ತು. </div
ಕೆಪಿಎಸ್ ಗಿಲ್
ಪಂಜಾಬ್ ರಾಜ್ಯದಲ್ಲಿ ಖಲಿಸ್ತಾನಿ ಭಯೋತ್ಪಾದಕರ ಹುಟ್ಟಡಗಿಸುವ ಮೂಲಕ ಸೂಪರ್ ಕಾಪ್ ಎಂದೇ ಖ್ಯಾತಿ ಪಡೆದಿದ್ದ ಪಂಜಾಬ್'ನ ಮಾಡಿ ಡಿಜಿಪಿ ಕೆಪಿಎಸ್ ಗಿಲ್ ಅವರು ಕಿಡ್ನಿ ವೈಫಲ್ಯದಿಂದಾಗಿ ಮೇ.26 ರಂದು ನಿಧನ ಹೊಂದಿದ್ದರು. ಗಿಲ್ ಅವರಿಗೆ 82 ವರ್ಷ ವಯಸ್ಸಾಗಿತ್ತು.

ನರೇಶ್ ಚಂದ್ರ

ಅಮೆರಿಕದಲ್ಲಿ ಭಾರತದ ರಾಯಭಾಗಿಯಾಗಿದ್ದ ನರೇಶ್ ಚಂದ್ರ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಜು.10 ರಂದು ನಿಧನ ಹೊಂದಿದ್ದರು. ನರೇಶ್ ಚಂದ್ರ ಅವರಿಗೆ 82 ವರ್ಷ ವಯಸ್ಸಾಗಿತ್ತು.

ಸುಮಿತಾ ಸನ್ಯಾಲ್

ಬಾಲಿವುಡ್ ಹಿರಿಯ ನಟಿ ಸಮಿತಾ ಸನ್ಯಾಲ್ ಅವರು ವಯೋ ಸಹಜ ಕಾಯಿಲೆಯಿಂದಾಗಿ ಜು.9 ರಂದು ವಿಧಿವಶರಾಗಿದ್ದರು. ಸುಮಿತಾ ಸನ್ಯಾಲ್ ಅವರಿಗೆ 71 ವರ್ಷ ವಯಸ್ಸಾಗಿತ್ತು.

ಯಶ್ ಪಾಲ್

ಪ್ರಸಿದ್ಧ ಭಾರತೀಯ ವಿಜ್ಞಾನಿ, ಶೈಕ್ಷಣಿಕ ಕ್ಷೇತ್ರದಲ್ಲೂ ಗಣನೀಯ ಸೇವೆ ಸಲ್ಲಿಸಿದ್ದ, ಕಾಸ್ಮಿಕ್ ಕಿರಣಗಳ ಬಗ್ಗೆ ವ್ಯಾಪಕ ಸಂಶೋದನೆ ನಡೆಸಿದ್ದ ಪ್ರೊ.ಯಶ್ ಪಾಲ್ ಅವರು ವಯೋಸಹಜ ಕಾಯಿಲೆಗಳಿಂದಾಗಿ ಜು.24ರಂದು ನಿಧನಹೊಂದಿದ್ದರು. ಯಶ್ ಪಾಲ್ ಅವರಿಗೆ 90 ವರ್ಷ ವಯಸ್ಸಾಗಿತ್ತು.&nb

ಇಂದರ್ ಕುಮಾರ್

ಬಣ್ಣದ ಲೋಕ ಬಾಲಿವುಡ್ ನಲ್ಲಿ ಖ್ಯಾತಿಗಳಿಸಿದ್ದ ನಟ ಇಂದರ್ ಕುಮಾರ್ ಅವರು ಲಘು ಹೃದಯಾಘಾತದಿಂದಾಗಿ ಜು.28 ರಂದು ಮೃತಪಟ್ಟಿದ್ದರು. ಇಂದರ್ ಕುಮಾರ್ ಅವರಿಗೆ 43 ವರ್ಷ ವಯಸ್ಸಾಗಿತ್ತು.

ಎಲ್.ಎನ್. ಶಾಸ್ತ್ರಿ

ಕನ್ನಡ ಚಿತ್ರರಂಗ ಜನಪ್ರಿಯ ಗಾಯಕ ಎಲ್.ಎನ್. ಶಾಸ್ತ್ರಿಯವರು ಕರುಳು ಕ್ಯಾನ್ಸರ್ ನಿಂದಾಗಿ ಆ.30 ರಂದು ಇಹಲೋಕ ತ್ಯಜಿಸಿದ್ದರು. ಶಾಸ್ತ್ರಿಯವರಿಗೆ 46 ವರ್ಷ ವಯಸ್ಸಾಗಿತ್ತು.

ಗೌರಿ ಲಂಕೇಶ್

ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳ ತಂಡವೊಂದು ಸೆ.5 ರಂದು ಗುಂಡಿಟ್ಟು ಹತ್ಯೆ ಮಾಡಿತ್ತು. ಗೌರಿಯವರಿಗೆ 55 ವರ್ಷ ವಯಸ್ಸಾಗಿತ್ತು.

ಶಕೀಲಾ

1950-60ರ ದಶಕದಲ್ಲಿ ತಾರೆಯಾಗಿ ಬೆಳ್ಳಿ ತೆರೆಯ ಮೇಲೆ ಮಿಂಚಿದ್ದ ಬಾಲಿವುಡ್ ಹಿರಿಯ ನಟಿ ಶಕೀಲಾ ಅವರು ಹೃದಯಾಘಾತದಿಂದಾಗಿ ಸೆ.20 ರಂದು ನಿಧನ ಹೊಂದಿದ್ದರು, ಶಕೀಲಾ ಅವರಿಗೆ 82 ವರ್ಷ ವಯಸ್ಸಾಗಿತ್ತು.

ಟಾಮ್ ಆಲ್ಟರ್

ಪದ್ಮ ಶ್ರೀ ಪುರಸ್ಕೃತ ಖ್ಯಾಚ ಚಲನಚಿತ್ರ ನಟ ಹಾಗೂ ನಿರ್ದೇಶಕ ಟಾಮ್ ಆಲ್ಟರ್ ಅವರು ಕ್ಯಾನ್ಸರ್ ರೋಗದಿಂದಾಗಿ ಸೆ.29 ರಂದು ನಿಧನ ಹೊಂದಿದ್ದರು. ಟಾಮ್ ಆಲ್ಟರ್ ಅವರಿಗೆ 67 ವರ್ಷ ವಯಸ್ಸಾಗಿತ್ತು.

ವಿ.ಶಶಿ

ಮಲಯಾಳಂ ಚಲನಚಿತ್ರ ರಂಗದ ಖ್ಯಾತ ನಿರ್ದೇಶ ಐ.ವಿ. ಶಶಿಯವರು ಹೃದಯಾಘಾತದಿಂದಾಗಿ ಅ.24 ರಂದು ನಿಧನ ಹೊಂದಿದ್ದರು. ಶಶಿಯವರಿಗೆ 69 ವರ್ಷ ವಯಸ್ಸಾಗಿತ್ತು.

ಪ್ರಿಯರಂಜನ್ ದಾಸ್ ಮುನ್ಶಿ

ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾದ ಮೊದಲ ಅವಧಿಯಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿದ್ದ ಪ್ರಿಯರಂಜನ್ ದಾಸ್ ಮುನ್ಶಿಯವರು ಕಾಂಗ್ರೆಸ್ ನ ಹಿರಿಯ ನಾಯಕರಾಗಿದ್ದು, 9 ವರ್ಷಗಳಿಂದ ಕೋಮಾದಲ್ಲಿದ್ದ ಮುನ್ಶಿಯವರು ಸಾವಿನೊಂದಿಗೆ ಸುದೀರ್ಘ ಸಂಘರ್ಷ ನಡೆಸಿ ನ.20ರ

ದಾಸರಿ ನಾರಾಯಣ್ ರಾವ್

ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ಕೇಂದ್ರದ ಮಾಜಿ ಸಚಿವ ದಾಸರಿ ನಾರಾಯಣ್ ರಾವ್ ಅವರು ದೀರ್ಘಾವಧಿ ಕಾಯಿಲೆಯಿಂದಾಗಿ ಮೇ,30 ರಂದು ಕೊನೆಯುಸಿರೆಳೆದಿದ್ದರು. ದಾಸರಿ ನಾರಾಯಣ್ ರಾವ್ ಅವರಿಗೆ 75 ವರ್ಷ ವಯಸ್ಸಾಗಿತ್ತು.

ಅನಿಲ್ ಮಾಧವ ದವೆ

ನರ್ಮದಾ ನದಿ ಸಂರಕ್ಷಣೆಗಾಗಿ ನರ್ಮದಾ ಸಮಗ್ರ ಎಂಬ ಎನ್'ಜಿಒ ಕಟ್ಟಿ ಹೋರಾಟ ನಡೆಸಿದ್ದ ಅನಿಲ್ ಮಾಧವ ದವೆ ಅವರು ಉಸಿರಾಟ ಸಮಸ್ಯೆಯಿಂದಾಗಿ ಮೇ.18 ರಂದು ಕೊನೆಯುಸಿರೆಳೆದಿದ್ದರು. ಮಾಧವ ದವೆ ಅವರಿಗೆ 60 ವರ್ಷ ವಯಸ್ಸಾಗಿತ್ತು.

ಓಂಪುರಿ

ಖಡಕ್ ನಟನೆ, ಸೃಜನಶೀಲ ವ್ಯಕ್ತಿತ್ವದ ಮೂಲಕ ಜನರ ಮನಗೆದ್ದಿದ್ದ ಓಂಪುರಿಯವರು ತೀವ್ರ ಹೃದಯಾಘಾತದಿಂದಾಗಿ ಜ.6 ರಂದು ನಿಧನ ಹೊಂದಿದ್ದರು. ಓಂಪುರಿಯವರಿಗೆ 66 ವರ್ಷ ವಯಸ್ಸಾಗಿತ್ತು.

ಹೆಚ್.ಎಸ್.ಮಹದೇವ ಪ್ರಸಾದ್

ರಾಜಕೀಯದಲ್ಲಿ ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿದ್ದ ಸರಳ ರಾಜಕಾರಣಿ ಹೆಚ್.ಎಸ್.ಮಹದೇವ್ ಪ್ರಸಾದ್ ಅವರ ಅಕಾಲಿಕ ಸಾವಿನಿಂದಾಗಿ ರಾಜ್ಯ ರಾಜಕಾರಣದಲ್ಲಿ ದುಃಖ ಮಡುಗಟ್ಟಿತ್ತು. ಹೃದಯಾಘಾತದಿಂದಾಗಿ ಮಹದೇವ ಪ್ರಸಾದ್ ಅವರು ಜ.3 ರಂದು ಸಾವನ್ನಪ್ಪಿದ್ದರು. ಮಹದ

ಬಿ.ವಿ. ರಾಧಾ

ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ವಿ ರಾಧಾ ಅವರು ಕ್ಯಾನ್ಸರ್ ರೋಗದಿಂದಾಗಿ ಸೆ.10 ರಂದು ಇಹಲೋಕ ತ್ಯಜಿಸಿದ್ದರು. ರಾಧಾ ಅವರಿಗೆ 69 ವರ್ಷ ವಯಸ್ಸಾಗಿತ್ತು.

ಚಿಟ್ಟಾಣಿ ರಾಮಚಂದ್ರ ಹೆಗ್ಡೆ

ಹಿರಿಯ ಯಕ್ಷಗಾನ ಕಲಾವಿದ ಚಿಟ್ಟಾನಿ ರಾಮಚಂದ್ರ ಹೆಗ್ಡೆಯವರು ತೀವ್ರ ಉಸಿರಾಟ ಸಮಸ್ಯೆಯಿಂದಾಗಿ ಅ.3 ರಂದು ವಿಧಿವಶರಾಗಿದ್ದರು. ಹೆಗ್ಡೆಯವರಿಗೆ 84 ವರ್ಷ ವಯಸ್ಸಾಗಿತ್ತು.

ಆರ್.ಎನ್. ಸುದರ್ಶನ್

ಹಿರಿಯ ಬಹುಭಾಷಾ ನಟ ಆರ್.ಎನ್. ಸುದರ್ಶನ್ ಅವರು ದೀರ್ಘಕಾಲಿಕ ಅನಾರೋಗ್ಯದಿಂದಾಗಿ ಸೆ.7 ರಂದು ವಿಧಿವಶರಾಗಿದ್ದರು, ಸುದರ್ಶನ್ ಅವರಿಗೆ 78 ವರ್ಷ ವಯಸ್ಸಾಗಿತ್ತು.

ಧರ್ಮಸಿಂಗ್

ಶಾಸಕ, ಸಂಸದ ಸಚಿವ ಹಾಗೂ ಮುಖ್ಯಮಂತ್ರಿಯಾಗಿ ಜನಪರ ಕಾರ್ಯಗಳನ್ನು ರೂಪಿಸಿದ್ದ, ರಾಜ್ಯ ರಾಜಕಾರಣದಲ್ಲಿ ಅಜಾತಶತ್ರು ಎಂದೇ ಖ್ಯಾತಿ ಪಡೆದಿದ್ದ ಧರ್ಮ ಸಿಂಗ್ ಅವರು ತೀವ್ರ ಅನಾರೋಗ್ಯ ಸಮಸ್ಯೆಯಿಂದಾಗಿ ಜು.27 ರಂದು ಕೊನೆಯುಸಿರೆಳೆದಿದ್ದರು. ಧರ್ಮಸಿಂಗ್ ಅವರಿಗೆ 81 ವರ್ಷ ವಯಸ್ಸಾ

ಪ್ರೊ.ಯು.ಆರ್. ರಾವ್

ವಿಶ್ವದ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಪ್ರಖರವಾಗಿ ಮಿನುಗಿದ ನಕ್ಷತ್ರ, ಇಸ್ರೋ ಮಾಜಿ ಮುಖ್ಯಸ್ಥ ಉಡುಪಿ ರಾಮಚಂದ್ರ ರಾವ್ ಅವರು ಉಸಿರಾಟ ಸಮಸ್ಯೆಯಿಂದಾಗಿ ಜು.24 ರಂದು ಕೊನೆಯುಸಿರೆಳೆದಿದ್ದರು, ಯು.ಆರ್.ರಾವ್ ಅವರಿಗೆ 85 ವರ್ಷ ವಯಸ್ಸಾಗಿತ್ತು.

ಸುರ್ಜಿತ್ ಸಿಂಗ್ ಬರ್ನಾಲಾ

ಸಾರ್ವಜನಿಕ ಬದುಕಿನಲ್ಲಿ ವಿಶಿಷ್ಠ ಹೆಜ್ಜೆ ಗುರುತು ಮೂಡಿಸಿದ್ದ ಹಿರಿಯ ರಾಜಕಾರಣಿ, ಪಂಜಾಬ್ ರಾಜ್ಯದ ಮಾಜಿ ಮುಖ್ಯಮಂತ್ರಿ ಸುರ್ಜಿತ್ ಸಿಂಗ್ ಬರ್ನಾಲಾ ಅವರು, ತೀವ್ರ ಅನಾರೋಗ್ಯದಿಂದಾಗಿ ಜ.14 ರಂದು ಕೊನೆಯುಸಿರೆಳೆದಿದ್ದರು. ಸುರ್ಜಿತ್ ಅವರಿಗೆ 91 ವರ್ಷ ವಯಸ್

ಇ.ಅಹ್ಮದ್

ಕೇರಳದ ಹಿರಿಯ ನಾಯಕ ಹಾಗೂ ಕೇಂದ್ರ ಮಾಜಿ ಸಚಿವರಾಗಿದ್ದ ಇ ಅಹಮದ್ ಅವರು ಲಘು ಹೃದಯಾಘಾತದಿಂದಾಗಿ ಫೆ.1ರಂದು ಇಹಲೋಕ ತ್ಯಜಿಸಿದ್ದರು. ಅಹಮದ್ ಅವರಿಗೆ 78 ವರ್ಷ ವಯಸ್ಸಾಗಿತ್ತು.

ತಾರಕ್ ಮೆಹ್ತಾ

ಹಾಸ್ಯ ಬರಹಗಳ ಮೂಲಕ ಜನರ ಮನ ಗೆದ್ದಿದ್ದ ಗುಜರಾತಿ ನಾಟಕಕಾರ ತಾರಕ್ ಮೆಹ್ತಾ ವಯೋ ಸಹಜ ಸಮಸ್ಯೆಗಳಿಂದಾಗಿ ಮಾ. 1 ರಂದು ಕೊನೆಯುಸಿರೆಳೆದಿದ್ದರು. ತಾರಕ್ ಮೆಹ್ತಾ ಅವರಿಗೆ 87 ವರ್ಷ ವಯಸ್ಸಾಗಿತ್ತು.

ವಿನು ಚಕ್ರವರ್ತಿ

ತಮಿಳು ಚಿತ್ರರಂಗ ಖ್ಯಾತ ನಟ ಹಾಗಾ ಬರಹಗಾರ ವಿನು ಚಕ್ರವರ್ತಿಯವರು ತೀವ್ರ ಅನಾರೋಗ್ಯದಿಂದಾಗಿ ಮಾ.27 ರಂದು ಸಾವನ್ನಪ್ಪಿದ್ದರು. ವಿನು ಚಕ್ರವರ್ತಿಯವರಿಗೆ 71 ವರ್ಷ ವಯಸ್ಸಾಗಿತ್ತು.

ವಿನೋದ್ ಖನ್ನಾ

ಸಿನಿಮಾರಂಗ ಅಷ್ಟೇ ಅಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ವಿನೋದ್ ಖನ್ನಾ ಅವರು ಕ್ಯಾನ್ಸರ್ ರೋಗದಿಂದಾಗಿ ಏ.27 ರಂದು ನಿಧನ ಹೊಂದಿದ್ದರು, ವಿನೋದ್ ಖನ್ನಾ ಅವರಿಗೆ 70 ವರ್ಷ ವಯಸ್ಸಾಗಿತ್ತು.

ಶಶಿ ಕಪೂರ್

ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದಿದ್ದರೂ ಯಾರನ್ನೂ ಅನುಕರಸದೆ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸಿದ್ದ ಶಶಿಕಪೂರ್ ಅವರು ತೀವ್ರ ಅನಾರೋಗ್ಯದಿದಂದಾಗಿ ಡಿ.4 ರಂದು ಇಹಲೋಕ ತ್ಯಜಿಸಿದ್ದರು. ಶಶಿ ಕಪೂರ್ ಅವರಿಗೆ 79 ವರ್ಷ ವಯಸ್ಸಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com