ಹಿನ್ನೋಟ 2018: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ತಾರೆಯರು

ದೀಪಿಕಾ ಪಡುಕೋಣೆ-ನಟ ರಣವೀರ್ ಸಿಂಗ್ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಅವರು ನವೆಂಬರ್ 15 ರಂದು ಕೊಂಕಣಿ ಸಂಪ್ರದಾಯದಂತೆ ಇಟಲಿಯ ಲೇಕ್ ಕೊಮೊದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ದೀಪಿಕಾ ಪಡುಕೋಣೆ-ನಟ ರಣವೀರ್ ಸಿಂಗ್
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಅವರು ನವೆಂಬರ್ 15 ರಂದು ಕೊಂಕಣಿ ಸಂಪ್ರದಾಯದಂತೆ ಇಟಲಿಯ ಲೇಕ್ ಕೊಮೊದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
Updated on:

ಪವನ್ ಒಡೆಯರ್-ಅಪೇಕ್ಷಾ

ಗೂಗ್ಲಿ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಅವರು ನಟಿ ಅಪೇಕ್ಷಾ ಪುರೋಹಿತ ಅವರೊಂದಿಗೆ ಆಗಸ್ಟ್ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು.

ಹರ್ಷವರ್ಧನ್-ಐಶ್ವರ್ಯ

ಸ್ಯಾಂಡಲ್ ವುಡ್ ನಟ ಹರ್ಷವರ್ಧನ್ ಅವರು ಮಾಡೆಲ್ ಐಶ್ವರ್ಯ ಅವರೊಂದಿಗೆ ಡಿ.3 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ದಿಗಂತ್-ಐಂದ್ರಿತಾ

ಸ್ಯಾಂಡಲ್ವುಡ್ ತಾರಾ ಜೋಡಿಗಳಾದ ದಿಗಂತ್ ಹಾಗೂ ಐಂದ್ರಿತಾ ರೇ ಅವರು ನಂದಿಬೆಟ್ಟದ ತಪ್ಪಲಿನಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಡಿ.12 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಚಿರಂಜೀವಿ ಸರ್ಜಾ-ಮೇಘನಾ

ಸ್ಯಾಂಡಲ್ವುಡ್ ಜೋಡಿಗಳಾದ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಅವರ ವಿವಾಹ ಹಿಂದೂ ಸಂಪ್ರದಾಯದಂತೆ ಮೇ.2 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತು.

ಕಪಿಲ್ ಶರ್ಮಾ ಮತ್ತು ಜಿನ್ನಿ ಛಾತ್ರ

ಕಾಮಿಡಿ ನೈಟ್ಸ್ ಖ್ಯಾತಿಯ ಕಪಿಲ್ ಶರ್ಮಾ ಅವರು ತಮ್ಮ ದೀರ್ಘಾಕಲದ ಗೆಳತಿ ಜಿನ್ನಿ ಛಾತ್ರ ಅವರೊಂದಿಗೆ ಡಿ.12 ರಂದು ಅದ್ಧೂರಿಯಾಗಿ ನೆರವೇರಿತು.

ಸೈನಾ ನೆಹ್ವಾಲ್-ಪಾರುಪಳ್ಳಿ ಕಶ್ಯಪ್

ಖ್ಯಾತ ಬ್ಯಾಡ್ಮಿಂಟರ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಪಾರುಪಳ್ಳಿಯವರೊಂದಿಗೆ ಡಿಸೆಂಬರ್ 16 ರಂದು ಸಪ್ತಪದಿ ತುಳಿದರು.

ಇಶಾ ಅಂಬಾನಿ-ಆನಂದ್ ಪಿರಾಮಲ್

ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರ ಪುತ್ರಿ ಇಶಾ ಅಂಬಾನಿಯವರು ಉದ್ಯಮಿ ಆನಂದ್ ಪಿರಾಮಲ್ ಅವರೊಂದಿಗೆ ಡಿಸೆಂಬರ್ 13 ರಂದು ವಿವಾಹವಾದರು.

ಹಿಮೇಶ್ ರೇಷಮಿಯಾ-ಸೋನಿಯಾ ಕಪೂರ್

ಬಾಲಿವುಡ್ ಗಾಯಕ, ಸಂಗೀತ ಸಂಯೋಜಕ ಹಾಗೂ ನಟ ಹಿಮೇಷ್ ರೇಷಮಿಯಾ ಅವರು ಸೋನಿಯಾ ಕಪೂರ್ ಅವರೊಂದಿಗೆ ಮೇ.11 ರಂದು ವಿವಾಹವಾದರು.

ಮಿಲಿಂದ್ ಸೋಮನ್-ಅಂಕಿತ ಕೊನ್ವಾರ್

ಮ್ಯಾರಥಾನ್ ಓಟಗಾರ ಮಿಲಿಂದ್ ಸೋಮನ್ ಅವರು ಖ್ಯಾತ ಸೂಪರ್ ಮಾಡೆಲ್ ಹಾಗೂ ಗಗನಸಖಿ ಅಂಕಿತ ಕೊನ್ವಾರ್ ಅವರೊಂದಿಗೆ ಏಪ್ರಿಲ್ 22 ರಂದು ವಿವಾಹವಾದರು.

ಶ್ರೇಯಾ ಶರಣ್-ಆ್ಯಂಡ್ರ್ಯೂ ಕೊಶೆವ್

ಬಹು ಭಾಷಾ ನಟಿ ಶ್ರೇಯಾ ಶರಣ್ ಅವರು, ತಮ್ಮ ದೀರ್ಘಕಾಲದ ರಷ್ಯಾ ಗೆಳೆಯ ಹಾಗೂ ಟೆನ್ನಿಸ್ ಆಟಗಾರ ಆ್ಯಂಡ್ರ್ಯೂ ಕೊಶೆವ್ ಅವರೊಂದಿಗೆ ಮಾರ್ಚ್ 12 ರಂದು ವಿವಾಹವಾದರು.

ನೇಹಾ ದೂಪಿಯಾ-ಅಂಗದ್ ಬೇಡಿ

ಬಾಲಿವುಡ್ ನಟಿ ನೇಹಾ ದೂಪಿಯಾ ಅವರು ನಟ ಅಂಗದ್ ಬೇಡಿಯವರನ್ನು ಮೇ. 10ರಂದು ವಿವಾಹವಾದರು.

ಪ್ರಿಯಾಂಕಾ ಚೋಪ್ರಾ-ನಿಖ್ ಜೋನಸ್

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್ ಸಿಂಗ್ರ ನಿಖ್ ಜೋನಸ್ ಅವರ ಮದುವೆ ಡಿಸೆಂಬರ್ 2 ರಂದು ಜೋದ್ಫುರದಲ್ಲಿ ಅದ್ಧೂರಿಯಾಗಿ ನೆರವೇರಿತು.

ಸೋನಂ ಕಪೂರ್-ಆನಂದ್ ಅಹುಜಾ

ಬಾಲಿವುಡ್ ನಟಿ ಸೋನಮ್ ಕಪೂರ್ ಹಾಗೂ ಫ್ಯಾಷನ್ ಉದ್ಯಮಿ ಆನಂದ್ ಅಹುಜಾ ಅವರು ಮೇ.8 ರಂದು ಸಿಖ್ ಸಂಪ್ರದಾದಯಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು,

ಭಾವನಾ-ನವೀನ್

ಬಹುಭಾಷಾ ನಟಿ ಭಾವನಾ ಅವರು ನಿರ್ಮಾಪಕ ನವೀನ್ ಅವರೊಂದಿಗೆ ಜನವರಿ ತಿಂಗಳಿನಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com