ತಮಿಳುನಾಡಿನ ಪ್ರೀತಿಯ 'ಅಮ್ಮ'ನ ಅಂತಿಮ ಯಾತ್ರೆ

ತಮಿಳುನಾಡಿನ ಪ್ರೀತಿಯ 'ಅಮ್ಮ'ನ ಅಂತಿಮ ಯಾತ್ರೆ
Updated on:
ತೀವ್ರ ಅನಾರೋಗ್ಯದಿಂದ ಸೋಮವಾರ ರಾತ್ರಿ ವಿಧಿವಶರಾದ ತಮಿಳುನಾಡು ಮುಖ್ಯಮಂತ್ರಿ ಹಾಗೂ ತಮಿಳರ ಪಾಲಿನ ಪ್ರೀತಿಯ ಅಮ್ಮ ಜಯರಾಮನ್ ಜಯಲಲಿತಾ ಅವರ ಶರೀರವನ್ನು ರಾಜಾಜಿ ಹಾಲ್ ನಿಂದ ಮಿಲಿಟರಿಯ ತೆರೆದ ವಿಶೇಷ ವಾಹನದ ಮೂಲಕ ಮರೀನಾ ಬೀಚ್ ಗೆ ಮೆರವಣಿಗೆ ಮೂಲಕ ತರಲಾಯಿತು. ಹೆಚ್ಚಿನ ಚಿತ್ರಗಳು ಮುಂದಿವೆ...

ಜಯಲಲಿತಾ ಅವರ ಅಂತಿಮ ವಿಧಿವಿಧಾನ ನಡೆಯಲಿರುವ ಮರೀನಾ ಬೀಚ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ವೆಲ್ಲೂರಿನ ನೇತಾಜಿ ಮಾರುಕಟ್ಟೆಯಲ್ಲಿ ಹೂ ವ್ಯಾಪಾರಿಗಳು ಹೂವಿನಲ್ಲಿ ಜಯಲಲಿತಾ ಅವರ ಭಾವಚಿತ್ರವನ್ನು ಬಿಡಿಸಿ ನಾಯಕಿಗೆ ಗೌರವ ಸೂಚಿಸಿದ್ದು ಹೀಗೆ.

ಜಯಲಲಿತಾ ಸಾವಿನಿಂದ ಮಧುರೈಯಲ್ಲಿ ಅವರ ಮಹಿಳಾ ಅಭಿಮಾನಿಗಳು ಕಂಗೆಟ್ಟು ಕುಳಿತಿರುವುದು.

ಮುಖ್ಯಮಂತ್ರಿ ಜಯಲಲಿತಾ ಅವರ ಶ್ರದ್ಧಾಂಜಲಿ ಭಾವಚಿತ್ರದ ಎದುರು ನೆನಪಿಗಾಗಿ ಕೆಲವು ಶಾಲಾ ಮಕ್ಕಳು ಸೆಲ್ಫಿ ತೆಗೆದುಕೊಳ್ಳುತ್ತಿರುವುದು.

ರಾಜಾಜಿ ಹಾಲ್ ನಲ್ಲಿ ಜನದಟ್ಟಣೆಯಿಂದಾಗಿ ಎಲ್ಲರನ್ನೂ ನೋಡಲು ಸಾಧ್ಯವಿಲ್ಲವಾಗಿರುವ ಸಂದರ್ಭದಲ್ಲಿ ತಮ್ಮ ನೆಚ್ಚಿನ ಅಮ್ಮನ ಮುಖವನ್ನು ಕೊನೆಯ ಸಲವಾದರೂ ನೋಡಬೇಕೆಂದು ಗೇಟಿಗೆ ಹತ್ತಿ ಆಚೆ ಹೋಗಲು ಪ್ರಯತ್ನಿಸುತ್ತಿರುವ ಜನರು.

ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಸುದ್ದಿ ಘೋಷಣೆಯಾದ ನಂತರ ತಮಿಳುನಾಡಿನಲ್ಲಿ ಅಘೋಷಿತ ಬಂದ್ ಉಂಟಾಗಿದೆ. ಇದು ಮಧುರೈ ಮಟ್ಟುದವನಿ ಬಸ್ ನಿಲ್ದಾಣದ ದೃಶ್ಯ.

ಜನರ ಸರದಿ ಸಾಲು ನಿಮಿಷದಿಂದ ನಿಮಿಷಕ್ಕೆ ಜಾಸ್ತಿಯಾಗುತ್ತಿದ್ದು ಜನದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿರುವುದು.

ಮುಖ್ಯಮಂತ್ರಿ ಜಯಲಲಿತಾ ಅವರ ಮೃತದೇಹವನ್ನು ಇಟ್ಟಿರುವ ರಾಜಾಜಿ ಹಾಲ್ ನಲ್ಲಿ ಅಂತಿಮ ದರ್ಶನ ಪಡೆಯಲು ಹೊರಗೆ ಜನರು ಸಾಲುಗಟ್ಟಿ ನಿಂತಿರುವುದು.

ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ನಿಧನರಾದ ನಂತರ ಅವರ ಕಳೇಬರವನ್ನು ಹೊತ್ತು ಸಾಗಿದ ಆಂಬ್ಯುಲೆನ್ಸ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com