ದೇಶ

ಮಕ್ಕಳ ದಿನಾಚರಣೆ ಪ್ರಯುಕ್ತ 'ಚಾಚಾ' ನೆಹರೂ ಅವರ ಅಪರೂಪದ ಚಿತ್ರಗಳು

ನವೆಂಬರ್ 14 ಮಕ್ಕಳ ದಿನಾಚರಣೆ. ಭಾರತದ ಮೊದಲ ಪ್ರಧಾನ ಮಂತ್ರಿ ದಿವಂಗತ ಪಂಡಿತ್ ಜವಹರಲಾಲ್ ನೆಹರೂರವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಿಕೊಂಡು ಬರಲಾಗುತ್ತಿದೆ. 1889ರಲ್ಲಿ ಜನಿಸಿದ ಜವಹರಲಾಲ್ ನೆಹರೂ ಆಗಸ್ಟ್ 15 1947ರಲ್ಲಿ ಭಾರತದ ಮೊದಲ ಪ್ರಧಾನಿಯಾದರು. ಅವರಿಗೆ ಮಕ್ಕಳೆಂ
Published On :

ಅಮೆರಿಕ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ ಜೊತೆ ಮಾಜಿ ಪ್ರಧಾನಿ ದಿ.ಪಂಡಿತ್ ಜವಹರಲಾಲ್ ನೆಹರೂ

ಭಾರತದ ಮೊದಲ ಯುದ್ಧ ವಿಮಾನ ಮೈಸ್ಟರ್ ಯುದ್ಧ ವಿಮಾನವನ್ನು ಪಲಾಮಾ ವಿಮಾನ ನಿಲ್ದಾಣದಲ್ಲಿ ಜವಹರಲಾಲ್ ನೆಹರೂ ಹತ್ತಿದ ಸಂದರ್ಭ.

ಈಜಿಪ್ಟ್ ಅಧ್ಯಕ್ಷ ನಸ್ಸೀರ್ ಮತ್ತು ಯುಗೊಸ್ಲೊವಿಯಾದ ಅಧ್ಯಕ್ಷ ಟಿಟೊ ಅವರೊಂದಿಗೆ ನೆಹರೂ

ಪ್ರಧಾನಿ ಜವಾಹರ್ ಲಾಲ್ ನೆಹರೂ ರಾಜೇಂದ್ರ ಪ್ರಸಾದ್, ಲೇಡಿ ಮೌಂಟ್ ಬ್ಯಾಟನ್, ಬರ್ಮಾದ ಪ್ರೀಮಿಯರ್ ತಾಕಿನ್ ನು, ಲಾರ್ಡ್ ಮೌಂಟ್ ಬ್ಯಾಟನ್, ಭಾರತಕ್ಕೆ ಬರ್ಮಾದ ಅಂದಿನ ಹೈ ಕಮಿಷನರ್ ಯು ವಿನ್ ಅವರೊಂದಿಗೆ

ಪಾಕಿಸ್ತಾನ ಅಧ್ಯಕ್ಷ ಅಯೂಬ್ ಖಾನ್ ಜೊತೆಗೆ ಪ್ರಧಾನಿ ಜವಾಹರ್ ಲಾಲ್ ನೆಹರೂ

ಕಂದಕದಲ್ಲಿ ಯೋಧರೊಂದಿಗೆ ಸಂವಾದದಲ್ಲಿ ಪ್ರಧಾನಿ ಜವಾಹರಲಾಲ್ ನೆಹರೂ

ಜವಾಹರ್ ಲಾಲ್ ನೆಹರೂ ಕ್ರಿಕೆಟ್ ಆಟದಲ್ಲಿ ತೊಡಗಿದ್ದ ಸಂದರ್ಭ.

ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ ತಮ್ಮ ಪುತ್ರಿ ಇಂದಿರಾ ಗಾಂಧಿಯೊಂದಿಗೆ ಮೃಗಾಲಯವೊಂದರಲ್ಲಿ ಆನೆಯಿಂದ ಆಶೀರ್ವಾದ ಪಡೆದ ಸಂದರ್ಭ.

ಚಿತ್ರ ನಿರ್ಮಾಪಕ ಎ.ವಿ.ಮೆಯ್ಯಪ್ಪನ್ ಅವರೊಂದಿಗೆ ಜವಹರಲಾಲ್ ನೆಹರೂ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.