ದೇಶ

ದಿವಂಗತ ಇಂದಿರಾ ಗಾಂಧಿಯವರ ಅಪರೂಪದ ಚಿತ್ರಗಳು

ದಿವಂಗತ ಇಂದಿರಾ ಗಾಂಧಿಯವರ ಅಪರೂಪದ ಚಿತ್ರಗಳು
ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡುತ್ತಿರುವುದು. ಇಂದಿರಾ ಗಾಂಧಿಯವರು 1966ರಿಂದ 1977ರವರೆಗೆ ಮೊದಲ ಸಲ ಮತ್ತು 1980ರಿಂದ 1984ರವರೆಗೆ ತಮ್ಮ ಹತ್ಯೆಯಾಗುವವರೆಗೆ ಎರಡನೇ ಸಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.
Published On :

ಬಾಕ್ಸಿಂಗ್ ದಂತಕಥೆ ಮುಹಮ್ಮದ್ ಅಲಿ ಜೊತೆ ಇಂದಿರಾ ಗಾಂಧಿ.

ಬಾಕ್ಸಿಂಗ್ ದಂತಕಥೆ ಮುಹಮ್ಮದ್ ಅಲಿ ಜೊತೆ ಇಂದಿರಾ ಗಾಂಧಿ.

ವಿಮಾನ ನಿಲ್ದಾಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಅಣ್ಣಾದೊರೈ ಸಿ.ಎನ್ ಅವರೊಂದಿಗೆ ಗಹನವಾದ ಚರ್ಚೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ.

ವಿಮಾನ ನಿಲ್ದಾಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಅಣ್ಣಾದೊರೈ ಸಿ.ಎನ್ ಅವರೊಂದಿಗೆ ಗಹನವಾದ ಚರ್ಚೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ.

. ಯೋಧರಿಗೆ ಆಟೋಗ್ರಾಫ್ ಬರೆದುಕೊಡುತ್ತಿರುವ ಇಂದಿರಾ ಗಾಂಧಿ

. ಯೋಧರಿಗೆ ಆಟೋಗ್ರಾಫ್ ಬರೆದುಕೊಡುತ್ತಿರುವ ಇಂದಿರಾ ಗಾಂಧಿ

ಅಮೆರಿಕಾ ಅಧ್ಯಕ್ಷ ರಿಚರ್ಡ್ ಎಂ.ನಿಕ್ಸನ್ ಜೊತೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ

ಅಮೆರಿಕಾ ಅಧ್ಯಕ್ಷ ರಿಚರ್ಡ್ ಎಂ.ನಿಕ್ಸನ್ ಜೊತೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ
ಇಂಗ್ಲೆಂಡ್ ಪ್ರಧಾನಿ ಹರಾಲ್ಡ್ ವಿಲ್ಸನ್ ಅವರಿಗೆ ಹಸ್ತಾಲಾಘವ ಮಾಡುತ್ತಿರುವ ಪ್ರಧಾನಿ ಇಂದಿರಾ ಗಾಂಧಿ
ಇಂಗ್ಲೆಂಡ್ ಪ್ರಧಾನಿ ಹರಾಲ್ಡ್ ವಿಲ್ಸನ್ ಅವರಿಗೆ ಹಸ್ತಾಲಾಘವ ಮಾಡುತ್ತಿರುವ ಪ್ರಧಾನಿ ಇಂದಿರಾ ಗಾಂಧಿ

ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಮತ್ತು ರಾಷ್ಟ್ರಪತಿ ಸಂಜೀವ ರೆಡ್ಡಿ ರಷ್ಯಾ ಅಧ್ಯಕ್ಷ ಲಿಯೊನಿಡ್ ಬ್ರೆಝ್ಹ್ನೆವ್ ಜೊತೆ.

ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಮತ್ತು ರಾಷ್ಟ್ರಪತಿ ಸಂಜೀವ ರೆಡ್ಡಿ ರಷ್ಯಾ ಅಧ್ಯಕ್ಷ ಲಿಯೊನಿಡ್ ಬ್ರೆಝ್ಹ್ನೆವ್ ಜೊತೆ.

ಶ್ರೀಲಂಕಾ ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾ ಅಧ್ಯಕ್ಷೆ ಸಿರಿಮಾವೊ ಬಂಡಾರನಾಯ್ಕೆ ಅವರು ಇಂದಿರಾ ಗಾಂಧಿ ಮತ್ತು ಅಂದಿನ ಪ್ರಧಾನಿ ಜವಹರಲಾಲ್ ನೆಹರೂರವರನ್ನು ಬರಮಾಡಿಕೊಂಡ ಸಂದರ್ಭ.

ಶ್ರೀಲಂಕಾ ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾ ಅಧ್ಯಕ್ಷೆ ಸಿರಿಮಾವೊ ಬಂಡಾರನಾಯ್ಕೆ ಅವರು ಇಂದಿರಾ ಗಾಂಧಿ ಮತ್ತು ಅಂದಿನ ಪ್ರಧಾನಿ ಜವಹರಲಾಲ್ ನೆಹರೂರವರನ್ನು ಬರಮಾಡಿಕೊಂಡ ಸಂದರ್ಭ.

ಇಂದಿರಾ ಗಾಂಧಿಯವರನ್ನು ಬರಮಾಡಿಕೊಳ್ಳುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ.

ಇಂದಿರಾ ಗಾಂಧಿಯವರನ್ನು ಬರಮಾಡಿಕೊಳ್ಳುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.