ಆಗ್ರಾ-ಲಖನೌ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ 8 ಯುದ್ಧ ವಿಮಾನ ಲ್ಯಾಂಡ್
ಉತ್ತರ ಪ್ರದೇಶದ ಉನ್ನಾವ್ ಬಳಿ ನಿರ್ಮಾಣ ಮಾಡಲಾಗಿರುವ ಆಗ್ರಾ–ಲಖನೌ ಎಕ್ಸ್‌ಪ್ರೆಸ್ ಹೆದ್ದಾರಿ ಲೋಕಾರ್ಪಣೆಗೊಂಡಿದೆ. ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳ ಇಳಿಕೆಗೆ ಅನುವು ಮಾಡಿಕೊಡುವ ಸೌಲಭ್ಯ ಹೊಂದಿರುವ ಉನ್ನತ ಮಟ್ಟದ ಆಗ್ರಾ–ಲಖನೌ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ 8 ಯುದ್ಧ ವಿಮಾನಗಳು ಲ್ಯಾಂಡ್ ಆದವು.&n