ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿ 39 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರಧಾನ ಮಾಡಿದರು. ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷ ಕನ್ನಡಿಗ ಯುಆರ್ ರಾವ್, ಎಂಎಂ ಜೋಶಿ, ಶರದ್ ಪವಾರ್, ಪಿಎ ಸಂಗ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಗಣ್ಯರು ಪ್ರಶಸ್ತಿ ಸ್ವೀಕರಿಸಿದರು. 

ವಿರಾಟ್ ಕೊಹ್ಲಿ ಸೇರಿದಂತೆ 39 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ

Published on

Related Stories

No stories found.

Advertisement

X
Kannada Prabha
www.kannadaprabha.com