ದೇಶಾದ್ಯಂತ 75ನೇ ಸ್ವಾತಂತ್ರೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ದೇಶಾದ್ಯಂತ ಸಡಗರ, ಸಂಭ್ರಮದ 75ನೇ ಸ್ವಾತಂತ್ಸೋವ;  ಭಿನ್ನ, ವಿಭಿನ್ನ ರೀತಿಯ ವರ್ಣರಂಜಿತ ಫೋಟೋಗಳು!

ದೇಶಾದ್ಯಂತ 75ನೇ ಸ್ವಾತಂತ್ರೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
Published on
ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದರು

ಕೆಂಪುಕೋಟೆಯಲ್ಲಿ ಸ್ವಾತಂತ್ರೋತ್ಸವದ ಭಾಷಣ ಮಾಡಿದ ಪ್ರಧಾನಿ ಮೋದಿ

ಕೆಂಪುಕೋಟೆಯಲ್ಲಿ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಆಟಗಾರರನ್ನು ಅಭಿನಂದಿಸಿದ ಪ್ರಧಾನಿ ಮೋದಿ

ಮಹಾತ್ಮ ಗಾಂಧಿ ಸಮಾಧಿ ಬಳಿ ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ನಿವಾಸದಲ್ಲಿ ಧ್ವಜಾರೋಹಣ ನೆರವೇರಿಸಿದರು

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು

ಪೂರ್ವ ಲಡಾಖ್ ನ ಪಾಂಗೋಸ್ ಸರೋವರ ಬಳಿ ಐಟಿ ಬಿಪಿ ಸಿಬ್ಬಂದಿ ಧ್ವಜಾರೋಹಣ ನೆರವೇರಿಸಿದರು

ಭಾರತೀಯ ನೌಕಪಡೆಯ ಯುದ್ದ ವಿಮಾನಗಳಾದ ಐಎನ್ ಎಸ್ ರಣ ವಿಜಯ್, ಐಎನ್ ಎಸ್ ಕೊರಾಗೆ ವಿಶೇಷ ಪೂಜೆ

18, 300 ಅಡಿ ಎತ್ತರದ ಡೊಂಕ್ಯಾಲಾ ಪಾಸ್‌ನಲ್ಲಿ ಧ್ವಜಾರೋಹಣ ಹಾರಾಟ

ನೌಕಪಡೆ ಸಿಬ್ಬಂದಿಯಿಂದ ಸ್ವಾತಂತ್ರೋತ್ಸವದ ಸಂಭ್ರಮ

ಸ್ವಾತಂತ್ರೋತ್ಸವ ಅಂಗವಾಗಿ ರಾಜಸ್ಥಾನದಲ್ಲಿ ಸ್ಕೈ ಡೈವ್ ಆಯೋಜಿಸಲಾಗಿತ್ತು

ಮೀರತ್ ನ ದೇವಾಲಯವೊಂದರಲ್ಲಿ ತ್ರಿವರ್ಣ ಧ್ವಜದಿಂದ ಅಲಂಕಾರ ಮಾಡಿರುವ ಚಿತ್ರ

ಉತ್ತರ ಖಂಡ್ ನ ಹೃಷಿಕೇಶಿಯ ಚಂದ್ರೇಶ್ವರ ದೇವಾಲಯದಲ್ಲಿ ತ್ರಿವರ್ಣ ಧ್ವಜದಿಂದ ಅಲಂಕಾರ ಮಾಡಿರುವುದು

Follow KannadaPrabha channel on WhatsApp

Download the KannadaPrabha News app to follow the latest news updates

Subscribe and Receive exclusive content and updates on your favorite topics

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com