ಭಾರತ-ಪಾಕಿಸ್ತಾನ ಟಿ20 ಸರಣಿ ಡ್ರಾನಲ್ಲಿ ಅಂತ್ಯ

ಅಹಮದಾಬಾದ್ ನಲ್ಲಿ ಶುಕ್ರವಾರ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಕಡೇಯ ಟಿ20 ಪಂದ್ಯದ ನಂತರ ಭಾರತ ತಂಡದ ನಾಯಕ ಎಂಎಸ್ ಧೋನಿ ಹಾಗು ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ಹಫೀಜ್, ಜಂಟಿಯಾಗಿ ಟಿ20 ಟ್ರೋಫಿಯನ್ನು ಹಿಡಿದು ಪೋಸ್ ನೀಡಿದ್ದು ಹೀಗೆ. ಈ ಪಂದ್ಯವನ್ನು ಭಾರತ ಗೆದ್ದು ಟಿ20 ಸರಣಿ ಡ್ರಾ ಮಾಡಿಕೊಂಡಿತು. ಈ ಪ

Updated on

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com