ಮೊದಲ ಟೆಸ್ಟ್: ಬಾಂಗ್ಲಾ ವಿರುದ್ಧ ಇನ್ನಿಂಗ್ಸ್ ಮತ್ತು 130 ರನ್​ಗಳಿಂದ ಗೆಲುವು ಸಾಧಿಸಿದ ಟೀಂ ಇಂಡಿಯಾ!ಪೋಟೋ ಝಲಕ್

ಇಂದೋರ್ ನಲ್ಲಿ ನಡೆದ  ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಮತ್ತು 130 ರನ್​ಗಳಿಂದ ಭರ್ಜರಿ ಜಯ ಗಳಿಸಿದೆ.
ಬಾಂಗ್ಲಾದೇಶ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ ಆಟಗಾರರ ಸಂಭ್ರಮ
ಬಾಂಗ್ಲಾದೇಶ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ ಆಟಗಾರರ ಸಂಭ್ರಮ
Updated on: 
ಮೊದಲ ಟೆಸ್ಟ್ ನಲ್ಲಿ ಗೆಲುವಿನ ಬಳಿಕ ಸಂತಸದ ಅಲೆಯಲ್ಲಿ ಟೀಂ ಇಂಡಿಯಾ
ಮೊದಲ ಟೆಸ್ಟ್ ನಲ್ಲಿ ಗೆಲುವಿನ ಬಳಿಕ ಸಂತಸದ ಅಲೆಯಲ್ಲಿ ಟೀಂ ಇಂಡಿಯಾ
ಇಶಾಂತ್ ಶರ್ಮಾ ಬೌಲಿಂಗ್ ನಲ್ಲಿ ಬಾಂಗ್ಲಾದ ಶಾದ್ಮನ್  ಇಸ್ಲಾಂ ವಿಕೆಟ್ ಪಡೆದ ಕ್ಷಣ
ಇಶಾಂತ್ ಶರ್ಮಾ ಬೌಲಿಂಗ್ ನಲ್ಲಿ ಬಾಂಗ್ಲಾದ ಶಾದ್ಮನ್ ಇಸ್ಲಾಂ ವಿಕೆಟ್ ಪಡೆದ ಕ್ಷಣ
ಉಮೇಶ್ ಯಾದವ್ ಬೌಲಿಂಗ್ ನಲ್ಲಿ ಇಮ್ರೂಲ್ ಕಾಯೇಸ್ ಬೌಲ್ಡ್ ಆದರು
ಉಮೇಶ್ ಯಾದವ್ ಬೌಲಿಂಗ್ ನಲ್ಲಿ ಇಮ್ರೂಲ್ ಕಾಯೇಸ್ ಬೌಲ್ಡ್ ಆದರು
ಮೊಹಮ್ಮದ್ ಮಿಥುನ್ ಔಟಾದಾಗ ಮಾಯಾಂಕ್ ಅಗರ್ ವಾಲ್ ಹಾಗೂ ವಿಕೆಟ್ ಕೀಪರ್ ವೃದ್ದಿಮನ್ ಶಾ ಸಂಭ್ರಮಪಟ್ಟರು.
ಮೊಹಮ್ಮದ್ ಮಿಥುನ್ ಔಟಾದಾಗ ಮಾಯಾಂಕ್ ಅಗರ್ ವಾಲ್ ಹಾಗೂ ವಿಕೆಟ್ ಕೀಪರ್ ವೃದ್ದಿಮನ್ ಶಾ ಸಂಭ್ರಮಪಟ್ಟರು.
ಎಂ ಒಮಿನ್ಯೂಲ್ ಹಾಕ್ವಿ ವಿರುದ್ಧ ಎಲ್ ಬಿಡಬ್ಲ್ಯೂಗೆ ಮನವಿ ಸಲ್ಲಿಸಿದ ಮೊಹಮ್ಮದ್ ಶಮಿ
ಎಂ ಒಮಿನ್ಯೂಲ್ ಹಾಕ್ವಿ ವಿರುದ್ಧ ಎಲ್ ಬಿಡಬ್ಲ್ಯೂಗೆ ಮನವಿ ಸಲ್ಲಿಸಿದ ಮೊಹಮ್ಮದ್ ಶಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com