ಇವರೇ ನೋಡಿ ಐಪಿಎಲ್ ನ 10 ತಂಡಗಳ ನೂತನ ನಾಯಕರು; ಡುಪ್ಲೆಸಿಸ್ ನಾಯಕತ್ವ ಆರ್‌ಸಿಬಿಗೆ ವರವಾಗುತ್ತಾ?
ಐಪಿಎಲ್ ಸೀಸನ್ ನಲ್ಲಿರುವ 10 ತಂಡಗಳ ಪೈಕಿ ಎಂಟು ತಂಡಗಳನ್ನು ಭಾರತೀಯ ಕ್ರಿಕೆಟಿಗರು ಮುನ್ನಡೆಸುತ್ತಿದ್ದಾರೆ. ಯಾವ ತಂಡವನ್ನು ಯಾರು ಮುನ್ನಡೆಸುತ್ತಿದ್ದಾರೆ ಎಂಬುದನ್ನು ನೋಡುವುದಾದರೆ.
2022ಪ ಐಪಿಎಲ್ ಸೀಸನ್ ನಲ್ಲಿರುವ 10 ತಂಡಗಳ ಪೈಕಿ ಎಂಟು ತಂಡಗಳನ್ನು ಭಾರತೀಯ ಕ್ರಿಕೆಟಿಗರು ಮುನ್ನಡೆಸುತ್ತಿದ್ದಾರೆ. ಯಾವ ತಂಡವನ್ನು ಯಾರು ಮುನ್ನಡೆಸುತ್ತಿದ್ದಾರೆ ಎಂಬುದನ್ನು ನೋಡುವುದಾದರೆ.