ಅಧಿಕಾರಕ್ಕಾಗಿ ಕಾಂಗ್ರೆಸ್ ನಲ್ಲಿ ಸದ್ಯ ಹೋರಾಟ ನಡೆಯುತ್ತಿದೆ, ವಿಧಾನಸಭೆ ಚುನಾವಣೆಯಿಂದಲೂ, ಅಧಿಕಾರಕ್ಕಾಗಿ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಒಳಜಗಳ ನಡೆಯುತ್ತಲೇ ಇವೆ. ಡಿಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಅಥವಾ ಕೆಪಿಸಿಸಿ ಅಧ್ಯಕ್ಷ ಇವರಲ್ಲಿ ಯಾರು ರಾಜ್ಯ ಘಟಕದ ಪ್ರಮುಖರು ಎಂದು ಇಂದಿಗೂ ತಿಳಿಯುತ್ತಿಲ್ಲ ಎಂದು ರಾಜಕೀಯ ವಿಶ್ಲೇಶಕ ಪ್ರೊ. ಹರೀಶ್ ರಾಮಸ್ವಾಮಿ ಹೇಳಿದ್ದಾರೆ,