ಕರ್ನಾಟಕ ರಾಜಕೀಯ

'ನಮ್ಮ ಹಳೇ ಬಾಸ್​​ ಭಸ್ಮಾಸುರನಂತೆ, NDA ಕಥೆ ಏನಾಗುತ್ತೋ': ಎಚ್.​​ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಬಾಲಕೃಷ್ಣ ಮತ್ತೆ ವಾಗ್ದಾಳಿ
ರಾಜಕೀಯ

'ನಮ್ಮ ಹಳೇ ಬಾಸ್​​ ಭಸ್ಮಾಸುರನಂತೆ, NDA ಕಥೆ ಏನಾಗುತ್ತೋ': ಎಚ್.​​ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಬಾಲಕೃಷ್ಣ ಮತ್ತೆ ವಾಗ್ದಾಳಿ

ಸಚಿವ ಹೆಚ್ ಸಿ ಬಾಲಕೃಷ್ಣ ಅವರು ಮತ್ತೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಹಳೇ ಬಾಸ್​ ಎಚ್ ಡಿ ಕುಮಾರಸ್ವಾಮಿ ಭಸ್ಮಾಸುರ ಇದ್ದಂತೆ, ಅವರು ಎಲ್ಲಿ ಹೋಗುತ್ತಾರೆ. ಅಲ್ಲಿ ಅವರ ತಲೆಯ ಮೇಲೆ ಕೈ ಇಡುತ್ತಾರೆ ಎಂದು ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.

'ಚಪಲ ಚನ್ನಿಗರಾಯನಿಗೆ ನಮ್ಮನ್ನು ನೆನಪಿಸಿಕೊಳ್ಳದಿದ್ರೆ ಊಟ ಸೇರಲ್ಲ.. ನಿದ್ದೆ ಬರಲ್ಲ.. ಇನ್ನೊಂದು ಅಗಲ್ವಂತೆ'; Video
ರಾಜಕೀಯ

'ಚಪಲ ಚನ್ನಿಗರಾಯನಿಗೆ ನಮ್ಮನ್ನು ನೆನಪಿಸಿಕೊಳ್ಳದಿದ್ರೆ ಊಟ ಸೇರಲ್ಲ.. ನಿದ್ದೆ ಬರಲ್ಲ.. ಇನ್ನೊಂದು ಅಗಲ್ವಂತೆ'; Video

ಈ ವೇಳೆ ಪಕ್ಕದಲ್ಲಿದ್ದವರು 'ಮೂರನೆಯದೂ ಸೇರಲ್ಲ' ಎಂದಾಗ ಮಾತು ಮುಂದುವರಿಸಿದ ಅವರು, ಮೂರೂ ಸೇರದೇ ಇರೋರಿಗೆ ಏನು ಮಾಡೋಕಾಗುತ್ತೆ? ನೀವಾದ್ರೂ ಅಟ್ಲೀಸ್ಟ್ ಊಟನಾದ್ರೂ ಮಾಡಿಸಿ, ಎಂದು ವ್ಯಂಗ್ಯವಾಡಿದ್ದಾರೆ.

ನಾನು CM ಆದಾಗ ಏಕೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ?ಒಳಗೊಂದು ಹೊರಗೊಂದು, ಇಬ್ಬಗೆಯ ನೀತಿಯ ಜನರನ್ನ ನಂಬಲು ಸಾಧ್ಯವೇ? Video
ರಾಜಕೀಯ

ನಾನು CM ಆದಾಗ ಏಕೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ?ಒಳಗೊಂದು ಹೊರಗೊಂದು, ಇಬ್ಬಗೆಯ ನೀತಿಯ ಜನರನ್ನ ನಂಬಲು ಸಾಧ್ಯವೇ? Video

ನಾನು ಮುಖ್ಯಮಂತ್ರಿಯಾದ ಮೇಲೆ ಅವರಿಗೆ ಸಹಿಸಿಕೊಳ್ಳಲು ಏಕೆ ಸಾಧ್ಯವಾಗಲಿಲ್ಲ? ಹಳೆಯ ವಿಚಾರಗಳ ಬಗ್ಗೆ ಈಗ ಚರ್ಚೆ ಮಾಡುವುದು ಬೇಡ, ಯಾರು ಯಾರಿಗೆ ಏನು ಸಹಾಯ ಮಾಡಿದರು?. ನನ್ನ ಸರ್ಕಾರ ತೆಗೆಯಲು ಯಾರು ಏನು ಮಾಡಿದರು ಎಂಬುದೆಲ್ಲಾ ಈಗ ಕೇವಲ ಇತಿಹಾಸ.

ಸ್ಟಿಂಗ್ ಆಪರೇಷನ್ ಹಿಂದೆ ಜೆಡಿಎಸ್ ಕೈವಾಡ ಎಂದು ಹೈಕಮಾಂಡ್ ಗೆ ದೂರು? ದೆಹಲಿ ಭೇಟಿ ಮುಗಿಸಿ ಬಂದ ಸಿಎಂ ಡಿಕೆಶಿ; Video
ರಾಜಕೀಯ

ಸ್ಟಿಂಗ್ ಆಪರೇಷನ್ ಹಿಂದೆ ಜೆಡಿಎಸ್ ಕೈವಾಡ ಎಂದು ಹೈಕಮಾಂಡ್ ಗೆ ದೂರು? ದೆಹಲಿ ಭೇಟಿ ಮುಗಿಸಿ ಬಂದ ಸಿಎಂ ಡಿಕೆಶಿ; Video

ಸ್ಟಿಂಗ್ ಆಪರೇಷನ್ ವಿವಾದ ಕುರಿತು ವಿವರಣೆ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ನಿನ್ನೆ ಗುರುವಾರ ದೆಹಲಿಗೆ ತೆರಳಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾದರು.

ಕುಮಾರಸ್ವಾಮಿ ಪರವಾಗಿ ಪ್ರಿಯಾಂಕ್ ಖರ್ಗೆಗೆ ಕರಾವಳಿಯ ಜನತೆ ಸವಾಲು; ಬ್ಯಾನರ್ ವೈರಲ್!
ರಾಜ್ಯ

ಕುಮಾರಸ್ವಾಮಿ ಪರವಾಗಿ ಪ್ರಿಯಾಂಕ್ ಖರ್ಗೆಗೆ ಕರಾವಳಿಯ ಜನತೆ ಸವಾಲು; ಬ್ಯಾನರ್ ವೈರಲ್!

ಸ್ಟಿಂಗ್ ಆಪರೇಷನ್ ಕುರಿತಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನಡುವೆ ವಾಗ್ಸಮರ ಮುಂದುವರೆದಿದೆ. ಈ ಮಧ್ಯೆ ಕರಾವಳಿ ಜನತೆ ಕುಮಾರಸ್ವಾಮಿ ಪರವಾಗಿ ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ನಾಯಕಿ ಸೌಮ್ಯಾ ರೆಡ್ಡಿ ದಿಢೀರ್ ರಾಜಿನಾಮೆ!
ರಾಜಕೀಯ

ಕಾಂಗ್ರೆಸ್ ನಾಯಕಿ ಸೌಮ್ಯಾ ರೆಡ್ಡಿ ದಿಢೀರ್ ರಾಜಿನಾಮೆ!

ಕಳೆದ ಎರಡು ವರ್ಷಗಳಿಂದ KPCC ಮಹಿಳಾ ಘಟಕದ ಅಧ್ಯಕ್ಷರಾಗಿದ್ದ ಸೌಮ್ಯಾ ರೆಡ್ಡಿ ಇಂದು ದಿಢೀರ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

Congress MLA ಪ್ರದೀಪ್ ಈಶ್ವರ್ ವಿರುದ್ಧ ಸ್ವಪಕ್ಷದಲ್ಲೇ ಅಸಮಾಧಾನ ಸ್ಫೋಟ: ಅಮಾನತಿಗೆ ಹೆಚ್ಚಿದ ಒತ್ತಡ
ರಾಜಕೀಯ

Congress MLA ಪ್ರದೀಪ್ ಈಶ್ವರ್ ವಿರುದ್ಧ ಸ್ವಪಕ್ಷದಲ್ಲೇ ಅಸಮಾಧಾನ ಸ್ಫೋಟ: ಅಮಾನತಿಗೆ ಹೆಚ್ಚಿದ ಒತ್ತಡ

ಕಾಂಗ್ರೆಸ್​ನಲ್ಲಿ ಶಾಸಕ ಕಿತ್ತಾಟ ತಾರಕಕ್ಕೇರಿದೆ. ಬಂಗಾರಪೇಟೆ ಶಾಸಕ ಎಸ್.ಎನ್‌. ನಾರಾಯಣಸ್ವಾಮಿ ಮತ್ತು ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಮಧ್ಯೆ ಸದನದಲ್ಲೇ ಮಾತಿನ ಚಕಮಕಿ ನಡೆದಿತ್ತು.

ಆ ಮೆಂಟಲ್ ಬಗ್ಗೆ ನನ್ನ ಕೇಳಬೇಡ್ರಿ; ನೀವ್ಯಾಕೆ ದಿನಾ ಆ ವ್ಯಕ್ತಿಗೆ ಮೈಕ್ ಹಿಡೀತೀರಾ: ಮಾಧ್ಯಮ ವಿರುದ್ಧ ಪ್ರತಾಪ್ ಸಿಂಹ ಗರಂ!
ರಾಜಕೀಯ

ಆ ಮೆಂಟಲ್ ಬಗ್ಗೆ ನನ್ನ ಕೇಳಬೇಡ್ರಿ; ನೀವ್ಯಾಕೆ ದಿನಾ ಆ ವ್ಯಕ್ತಿಗೆ ಮೈಕ್ ಹಿಡೀತೀರಾ: ಮಾಧ್ಯಮ ವಿರುದ್ಧ ಪ್ರತಾಪ್ ಸಿಂಹ ಗರಂ!

ಮಾಜಿ ಸಂಸದ ಪ್ರತಾಪ್ ಸಿಂಹ ಮುಟ್ಟಾಳ, ನಾಲಾಯಕ್, ನಾಮರ್ದ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಗೆ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಿಂಹ, ಮಾಧ್ಯಮ ವಿರುದ್ಧವೇ ಗರಂ ಆಗಿದ್ದಾರೆ.

ದೇಶ ಅಲ್ಲೋಲ-ಕಲ್ಲೋಲ ಆಗುತ್ತೆ ಅನ್ನುವ ವಿಚಾರ ಇದ್ದಿದ್ದರೆ ಅಮೆರಿಕಾ ಇಂಪಾರ್ಟೆಂಟ್ ಆಗಲ್ಲ: ಚಲುವರಾಸ್ವಾಮಿ
ರಾಜಕೀಯ

ದೇಶ ಅಲ್ಲೋಲ-ಕಲ್ಲೋಲ ಆಗುತ್ತೆ ಅನ್ನುವ ವಿಚಾರ ಇದ್ದಿದ್ದರೆ ಅಮೆರಿಕಾ ಇಂಪಾರ್ಟೆಂಟ್ ಆಗಲ್ಲ: ಚಲುವರಾಸ್ವಾಮಿ

ರಾಜಕೀಯಕ್ಕಾಗಿ ಕೋಮು ಗಲಭೆಗೆ ಗಣೇಶನನ್ನು ಬಳಸಿಕೊಳ್ಳಬಾರದು. ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರೆ ಯಾವುದೇ ಪ್ರಯೋಜನವಾಗುವುದಿಲ್ಲ, ಅಶೋಕ್ ಗೆ ದೇವರು ಒಳ್ಳೆಯ ಬುದ್ದಿ ನೀಡಲಿ ಎಂದರು.