ಪಾಸ್‌ವರ್ಡ್ ಬದಲಿಸಿದ್ದೀರಾ? (ಹ್ಯಾಕ್ ಆದೀತು ಅಕೌಂಟ್)

ಪಾಸ್‌ವರ್ಡ್ ಬದಲಿಸಿದ್ದೀರಾ? (ಹ್ಯಾಕ್ ಆದೀತು ಅಕೌಂಟ್)
Updated on: 

ಪಾಸ್‌ವರ್ಡ್ ಪಾಸ್‌ವರ್ಡೇ ಆದರೆ ಪಾಸ್‌ವರ್ಡ್ ಹೇಗಾದೀತು?
ಹ್ಯಾಕರ್‌ಗಳ ಪಾಲಿಗೆ ಲಕ್ಕಿ ಹಾಗೂ ಬಳಕೆದಾರರ ದಡ್ಡತನದ ಪಾಸ್‌ವರ್ಡ್ ಯಾವುದೆಂದರೆ 'ಪಾಸ್‌ವರ್ಡ್(password)'.
ಹೌದು. ಹ್ಯಾಕರ್‌ಗಳ ಕೈಚಳಕಕ್ಕೊಳಗಾದ ಎಲ್ಲ ಆನ್‌ಲೈನ್ ಅಕೌಂಟ್‌ಗಳ ಸಮೀಕ್ಷೆ ನಡೆಸಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ. ಹ್ಯಾಕ್ ಆದ ಅಕೌಂಟ್‌ಗಳಲ್ಲಿ ಹೆಚ್ಚಿನ ಬಳಕೆದಾರರು ತಮ್ಮ ಪಾಸ್‌ವರ್ಡ್‌ನ್ನು 'ಪಾಸ್‌ವರ್ಡ್‌' ಎಂದೇ ಉಳಿಸಿಕೊಂಡಿದ್ದಾರೆ. ಈ ಕಾರಣದಿಂದ ಸ್ಪ್ಲ್ಯಾಶ್‌ಡಾಟಾ ಎಂಬ ಅಂತರಾಷ್ಟ್ರೀಯ ಸಂಸ್ಥೆಯು ಸುಲಭವಾಗಿ ಹ್ಯಾಕ್ ಆಗಬಹುದಾದ 25 ಪಾಸ್‌ವರ್ಡ್‌ಗಳ ಪಟ್ಟಿ ನೀಡಿದೆ. ಈ ಪಟ್ಟಿಯಲ್ಲಿನ ಪಾಸ್‌ವರ್ಡ್ ನಿಮ್ಮದಾಗಿದ್ದರೆ ಇಂದೇ ಬದಲಿಸಿ. password, 123456, 12345678, abc123, qwerty, monkey, letmein, dragon, 111111, baseball, iloveyou, trustno1, 1234567, sunshine, master, 123123, welcome, shadow, ashley, football, jesus, michael, ninja, mustang, password1

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com