ಗಮನಿಸದ ಟ್ವೀಟ್ ಗಳನ್ನು ಓದಲು ಟ್ವಿಟ್ಟರ್ ನಿಂದ ಹೊಸ ಫೀಚರ್

ಬಳಕೆದಾರರು ತಪ್ಪಿಸಿಕೊಂಡ ಟ್ವೀಟ್ ಗಳನ್ನು ಮತ್ತೆ ಓದಲು ಟ್ವಿಟ್ಟರ್..
ಟ್ವಿಟ್ಟರ್
ಟ್ವಿಟ್ಟರ್
Updated on

ವಾಶಿಂಗ್ ಟನ್: ಬಳಕೆದಾರರು ತಪ್ಪಿಸಿಕೊಂಡ ಟ್ವೀಟ್ ಗಳನ್ನು ಮತ್ತೆ ಓದಲು ಟ್ವಿಟ್ಟರ್ ಈಗ ಹೊಸ ಫೀಚರ್ ಒಂದನ್ನು ಸೃಷ್ಟಿಸಿದೆ.

"ವೈಲ್ ಯು ಆರ್ ಅವೇ" (ನೀವು ಇಲ್ಲದಿದ್ದಾಗ) ಎಂಬ ಈ ಹೊಸ ಫೀಚರ್, ತಪ್ಪಿಸಿಕೊಂಡ ಪ್ರಮುಖ ಟ್ವೀಟ್ ಗಳನ್ನು ಮತ್ತೆ ಓದಲು ಸಹಾಯ ಮಾಡುತ್ತದೆ.

ಈ ನೂತನ ಫೀಚರ್ ಸದ್ಯಕ್ಕೆ ಕೆಲವೇ ಬಳಕೆದಾರರಿಗೆ ಲಭ್ಯವಿದೆ. ಇದಲ್ಲದೆ ಈ ಸಾಮಾಜಿಕ ಜಾಲತಾಣದ ದೈತ್ಯ ಟ್ವೀಟ್ ಗಳನ್ನು ಖಾಸಗಿಯಾಗಿ ಚರ್ಚಿಸಲು ಹಲವಾರು ಹೊಸ ಅಪ್ಡೇಟ್ ಗಳನ್ನು ಕೂಡ ಘೋಷಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com