ವಿಜ್ಞಾನ-ತಂತ್ರಜ್ಞಾನ

ಪಶ್ಚಿಮ ಬಂಗಾಳದಲ್ಲಿ ಭಾರತದ ಪ್ರಥಮ ಗಂಗಾನದಿ ಡಾಲ್ಫಿನ್ ಮೀಸಲು ಸ್ಥಳ

ಪಶ್ಚಿಮ ಬಂಗಾಳದಲ್ಲಿ ಭಾರತದ ಪ್ರಥಮ ಗಂಗಾನದಿ ಡಾಲ್ಫಿನ್ ಮೀಸಲು ಸ್ಥಳ
ಗಂಗಾನದಿ ಡಾಲ್ಫಿನ್(ಸಂಗ್ರಹ ಚಿತ್ರ)
Published On :

ಕೋಲ್ಕತ್ತ: ಅಳಿವಿನ ಅಂಚಿನಲ್ಲಿರುವ ಗಂಗಾನದಿ ಡಾಲ್ಫಿನ್ ಗಳ ಸಂತತಿಯನ್ನು ಉಳಿಸಲು ಭಾರತದ ಪ್ರಥಮ ಡಾಲ್ಫಿನ್ ರಿಸರ್ವ್(ಮೀಸಲು ಸ್ಥಳ) ಪಶ್ಚಿಮ ಬಂಗಾಳದಲ್ಲಿ ಸ್ಥಾಪನೆಯಾಗುತ್ತಿದೆ.
ಹೂಗ್ಲಿ ನದಿಯಲ್ಲಿ ಮೀಸಲು ಸ್ಥಳ ನಿರ್ಮಾಣವಾಗಲಿದ್ದು, ಇದನ್ನು ಅಭಿವೃದ್ಧಿಪಡಿಸಲು ಪ್ರತ್ಯೇಕ ಸಮಿತಿಯನ್ನು ರಚಿಸಲಾಗಿದೆ. ಡಾಲ್ಫಿನ್ ಗಳ ಮೀಸಲು ಸ್ಥಳ ನಿರ್ಮಾಣಕ್ಕೆ ಗಡುವು ವಿಧಿಸಿಲ್ಲ ಎಂದು ಪಶ್ಚಿಮ ಬಂಗಾಳ ಮತ್ತು ಅರಣ್ಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಹೇಳಿದ್ದಾರೆ.
ಇತ್ತೀಚಿನ ವರದಿ ಪ್ರಕಾರ 2000 ಗಂಗಾನದಿ ಡಾಲ್ಫಿನ್ ಗಳು ಭಾರತದಿಂದ ಕಣ್ಮರೆಯಾಗಿದ್ದವು. 2010 ರಲ್ಲಿ ಗಂಗಾ ನದಿ ಡಾಲ್ಫಿನ್ ಗಳನ್ನು ರಾಷ್ಟ್ರೀಯ ಜಲವಾಸಿ ಪ್ರಾಣಿ ಎಂದು ಘೋಷಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.