ಚದುರಂಗ: ಅರ್ಜುನ್ ಪ್ರಥಮ

Updated on: 

ಮೈಸೂರು:  ಮೈಸೂರು ಜಿಲ್ಲಾ ಚದುರಂಗ ಸಂಘ ಏರ್ಪಡಿಸಿದ್ದ ರಾಜ್ಯಮಟ್ಟದ ಮುಕ್ತ ರ್ಯಾಪಿಡ್ ಚದುರಂಗ ಪಂದ್ಯಾವಳಿಯಲ್ಲಿ ಬೆಂಗಳೂರಿನ ಅರ್ಜುನ್ ಭರತ್ ಚೆಕ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ.
ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಅರ್ಜುನ್ ಭರತ್‌ಗೆ 7000 ಮತ್ತು ಟ್ರೋಫಿ ನೀಡಲಾಯಿತು. ಮೈಸೂರಿನ ವಿಜೇಂದ್ರ ದ್ವಿತೀಯ (5000), ಬೆಂಗಳೂರಿನ ಕುಲಕರ್ಣಿ ವಿನಾಯಕ ತೃತೀಯ (3000), ಬಾಲಕಿಶನ್ 4ನೇ ಸ್ಥಾನ, ಮೈಸೂರಿನ ಎಚ್.ಆರ್. ಮಾನಸ 5, ಬೆಂಗಳೂರಿನ ಟಿ.ಪಿ. ಪ್ರಚೂರ 6, ಓಜಶ್ ಕುಲಕರ್ಣಿ 7, ಭದ್ರಾವತಿಯ ನಿಖಿಲ್ ಆರ್. ಉಮೇಶ್ 8, ಮೈಸೂರಿನ ಸಜಿತ್ ಸಹಾ 9 ಮತ್ತು ಎಚ್.ಎ. ಅಮೋಘ 10ನೇ ಸ್ಥಾನ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com